ಆರಾಧಿಸುವ ಆತ್ಮಸ್ವರೂಪನ ಆನಂದಘೋಷದೊಡನೆ ಸ್ತೋತ್ರಗಳ ಯಜ್ಞವನು ಅರ್ಪಿಸುವ ಯೇಸುವಿಗೆ
ಹಲ್ಲೆಲೂಯ -೪ ಹಾಲೆಲೂ ಹಲ್ಲೆಲೂಯ
ಸರ್ವೋತ್ತಮನೂ ನಮ್ಮ ದೇವರು ಸ್ತುತಿ ಸ್ತೋತ್ರಕ್ಕೆ ಎಂದೂ ಯೋಗ್ಯನೂ ಸುವರಗಳ ಸುರಿಸುತ್ತಾನೆ ಸುಕ್ಷೇಮದಿಂದ ಕಾಯುತ್ತಾನೆ
ಏಕಾಧಿಪತಿಯು ರಾಜರಾಜನೂ ಕರ್ತರ ಕರ್ತನೂ ನೀನೊಬ್ಬನೇ ಅಮರತ್ವವುಳ್ಳವನೇ ಅಗಮ್ಯವಾದ ಬೆಳಕಿನಲ್ಲೀ ವಾಸಿಸುವವನೆ
ದೇವರಾತ್ಮ ವಶರಾಗಿ ಆರಾಧಿಸುವಾ ಆತ್ಮಸ್ವರೂಪನಾದ ಯೇಸುವನ್ನು ಆತ್ಮದಿಂದಲೂ ಸತ್ಯದಿಂದಲೂ ಸತ್ಯ ದೇವರನ್ನು ಆರಾಧಿಸುವ
|