• waytochurch.com logo
Song # 9194

araadane ninage jivanthya dinavelle



ಆರಾಧನೆ ನಿನಗೆ -೨ ಜೀವಾಂತ್ಯ ದಿನವೆಲ್ಲಾ
ಆರಾಧನೆ ನಿನಗೆ -೨ ಬದುಕಿರುವ ಕ್ಷಣವೆಲ್ಲಾ
ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ
ಆರಾಧನೆ - ೪
ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ
೧. ನನ್ನನ್ನು ನಡೆಸುವೆ ನನ್ನನ್ನು ಕಾಯುವೆ
ನಿನಗೆ ಆರಾಧನೆ
ನನ್ನ ಕಣ್ಣೀರ ನೀ ಒರೆಸುವೆ
ನಿನಗೆ ಆರಾಧನೆ
ಆರಾಧನೆ - ೪
ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ
೨. ನನ್ ಜೋತೆಗಾರನೇ ನನ್ ಸಂಗಾತಿಯೇ
ನಿನಗೆ ಆರಾಧನೆ
ನನ್ನ ಕಷ್ಟದಿ ನನ್ ಪರಿಹಾರಿಯೇ ನಿನಗೆ ಆರಾಧನೆ
ಆರಾಧನೆ - ೪
ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ
೩. ನನ್ ಒಳ್ಳೇ ಕುರುಬನೇ ನನ್ ಪ್ರಾಣ ಪ್ರಿಯನೇ
ನಿನಗೆ ಆರಾಧನೆ
ನನ್ನ ರಕ್ಷಿಸಲು ನಿನ್ ಪ್ರಾಣ ನೀಡಿರುವೆ ನಿನಗೆ ಆರಾಧನೆ
ಆರಾಧನೆ - ೪
ಆರಾಧನೆ ನಿನಗೆ -೨ ನನ್ನಾತ್ಮ ಪ್ರಾಣದಿಂದ

Posted on
  • Song
  • Name :
  • E-mail :
  • Song No

© 2023 Waytochurch.com