• waytochurch.com logo
Song # 19373

yehova yerea nannu kayuva ಯೆಹೊವ ಯೀರೆ ನನ್ನನ್ನು ಕಾಯುವ


ಯೆಹೊವ ಯೀರೆ ನನ್ನನ್ನು ಕಾಯುವ
ನೀ ಮಾತ್ರ ಸಾಕು ನನಗೆ
ಯೆಹೊವ ರಾಫಾ ಸೌಖ್ಯದಾಯಕ
ನಿನ್ನ ಬಾಸುಂಡೆಯಿಂದ ಗುಣವಾದೆ
ಯೆಹೊವ ಶಮ್ಮಾ ಜೊತೆಗೆ ಇರುವೆ
ನನಗೆಂದಿಗು ಭಯವಿಲ್ಲ
ನೀ ಮಾತ್ರ ಸಾಕು !3! ನನಗೆ
ನೀ ಸಾಕೆನೆಗೆ !3! ಯೇಸುವೆ
1.ಯೆಹೊವ ಶಾಲೊಂ ನನ್ ಸಮದಾನ
ನನಗೆಂದಿಗು ಚಿಂತೆಯಿಲ್ಲ
ಯೆಹೊವ ನಿಸ್ಸಿಯೇ ನನ್ ಜಯದ್ವವು
ನನಗೆಂದಿಗು ಸೋಲುಯಿಲ್ಲ
ಯೆಹೊವ ರೂಹಾ ಒಳ್ಳೆಯ ಕುರುಬ
ನನಗೆಂದಿಗು ಕೊರೆತೆಯಿಲ್ಲ
2.ಯೆಹೊವ ಮೆಕ್ಕಾಡೆಸ್ ಪರಿಶುದ್ದ ದೇವನೆ
ನೀ ಮಾತ್ರ ಸಾಕು ನನಗೆ
ಯೆಹೊವ ಹೊಸೆನು ನನ್ನನ್ನು ರೂಪಿಸುವೆ
ನೀ ಮಾತ್ರ ಸಾಕು ನನಗೆ
ಯೆಹೊವ ಎಲ್‍ರೊಹಿ ನೀ ನನ್ನ ಕಾಣುವೆ
ನನಗೆಂದಿಗು ಬಾದೆಯಿಲ್ಲ
“ನೀ ಮಾತ್ರ”

yehova yire nannannu kayuva
ni matra saku nanage
yehova rapha saukhyadayaka
ninna basuṇḍeyinda guṇavade
yehova sam’ma jotege iruve
nanagendigu bhayavilla
ni matra saku!3! nanage
ni sakenege!3! yesuve
yehova saloṁ nan samadana
nanagendigu cinteyilla
yehova nis’siye nan jayadvavu
nanagendigu soluyilla
yehova ruha oḷḷeya kuruba
nanagendigu koreteyilla
yehova mekkaḍes parisudda devane
ni matra saku nanage
yehova hosenu nannannu rupisuve
ni matra saku nanage
yehova el‍rohi ni nanna kaṇuve
nanagendigu badeyilla
“ni matra”

Posted on
  • title
  • Name :
  • E-mail :
  • Type

© 2019 Waytochurch.com