• waytochurch.com logo
Song # 19485

rucinodi tilidukondeye ರುಚಿನೋಡಿ ತಿಳಿದುಕೊಂಡೆಯೆ


ರುಚಿನೋಡಿ ತಿಳಿದುಕೊಂಡೆಯೆ ಹೋವ ಉತ್ತಮನೆಂದು
ರಕ್ಷಕನಾಶ್ರಯಿಸಿ ಆರಾಧಿಸುವೆ ದಯಾಳು ನೀನೇ
1.ಮಹಾ ದೇವರು ನೀನೇ ಸ್ತುತಿ ಗಳಿಗೆ ಪಾತ್ರನು ನೀನೇ
ತಪ್ಪದೇ ಆರಾಧಿಸುವೆ ದಯಾಳು ನೀನೇ
2.ಮಹೋನ್ನತನಾದೆ ದೇವಾ ಪ್ರಭಾವ ಇರುವಾತನೇ
ಮನಸ್ಸಾರೆ ಹೋಗಳುವೆನು ನಿನ್ ಆಶ್ಚರ್ಯ ಕಾರ್ಯಗಳನ್
3.ಒಳ್ಳೆತನ ಇರುವ ದೇವಾ ಅತಿ ಶ್ರೇಷ್ಠ ಎಲ್ಲರಲ್ಲಿ
ಹೃದಯದಿ ಹಾಡುವೆ ನಿನ್ನ ಅತಿ ಸುಂದರನೆಂದು
4.ನನ್ ಜೀವಿತ ಕಾಲವೆಲ್ಲಾ ಯೆಹೋವನ ಸ್ತುತಿಸುವೆನು
ನನ್ ಬದುಕು ಕಾಲವೆಲ್ಲಾ ನನ್ನ ದೇವರ ಕೀರ್ತಿಸುವೆ
5.ಸಂತೊಷಿಸುವೆವೆಂದಿಗೂ ಕಷ್ಟ ದುಃಖ ಬಾಧೆಯಲ್ಲಿ
ಎಷ್ಟೋ ನೆಮ್ಮದಿ ಕೊಡುವೆ ನನ್ನ ರಕ್ಷಕ ಯೇಸು
6.ಪ್ರಾರ್ಥಿಸುವೆನು ಎಡೆಬಿಡದೆ ಪ್ರಭು ಸನ್ನಿಧಿಯಲ್ಲಿ ಸೇರಿ
ಸಂಪೂರ್ಣವಾಗಿ ಹೊಂದುವೆನು ಕೇಳುವುದೆಲ್ಲವನ್ನು
7.ಕೃತಜ್ಞತೆ ಸಲ್ಲಿಸುವೆ ಪ್ರತಿಯೊಂದ ಕ್ಕಾಗಿ ನಾನು
ಕ್ರಿಸ್ತನಲ್ಲಿಯೇ ತೃಪ್ತಿ ಹೊಂದಿ ಹರ್ಷಿ ಸುವೆನೆಂದು
8.ಶುದ್ದ ಸುವರ್ಣದಿಂದ ಅಲಂಕಾರ ಹೊಂದಿದ
ಮುತ್ತಿನ ಬಾಗಿಲಿನ ಪಟ್ಟಣ ಸೇರಿಸಿದ ಆನಂದದಿಂದ ಪ್ರಣುತಿಸುವಾ

rucinoḍi tiḷidukoṇḍeye hova uttamanendu
rakṣakanasrayisi aradhisuve dayaḷu nine
1.maha devaru nine stuti gaḷige patranu nine
tappade aradhisuve dayaḷu nine
2.mahonnatanade deva prabhava iruvatane
manas’sare hogaḷuvenu nin ascarya karyagaḷan
3.oḷḷetana iruva deva ati sreṣṭha ellaralli
hr̥dayadi haḍuve ninna ati sundaranendu
4.nan jivita kalavella yehovana stutisuvenu
nan baduku kalavella nanna devara kirtisuve
5.santoṣisuvevendigu kaṣṭa duḥkha badheyalli
eṣṭo nem’madi koḍuve nanna rakṣaka yesu
6.prarthisuvenu eḍebiḍade prabhu sannidhiyalli seri
sampurṇavagi honduvenu keḷuvudellavannu
7.kr̥tajnate sallisuve pratiyonda kkagi nanu
kristanalliye tr̥pti hondi harṣi suvenendu
8.sudda suvarṇadinda alaṅkara hondida
muttina bagilina paṭṭaṇa serisida anandadinda praṇutisuva|

  • title
  • Name :
  • E-mail :
  • Type

© 2019 Waytochurch.com