• waytochurch.com logo
  • Song - 12498 : Atisaya maḍuvavane alocana kartane ಅತಿಶಯ ಮಾಡುವವನೇ ಆಲೋಚನಾ ಕರ್ತನೇ Lyrics

  • Quick search
  • ಅತಿಶಯ ಮಾಡುವವನೇ ಆಲೋಚನಾ ಕರ್ತನೇ
    ಯೋಜನೆಯಲ್ಲಿ ಶ್ರೇಷ್ಟನೆ ಪ್ರಿಯಾ ಯೇಸು ರಾಜನೇ
    ಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆ
    ನಿಮ್ಮನ್ ಆರಧಿಸುವೆ ತಂದೆಯೆ

    1.ಕೆಂಗಡಲ ನಡುವೇ ದಾರಿ ಮಾಡಿದೆ (ಅಂದು)
    ಇಂದು ನರಳುವ ನನಗೆ ದಾರಿ ತೋರಿದೆ
    ಆರಧಿಸುವೇ ತಂದೆಯೇ ಆರಧಿಸುವೇ ತಂದೆಯೇ
    ನಿಮ್ಮನ್ ಆರಧಿಸುವೇ ತಂದೆಯೇ

    2.ಬಲಹೀನ ನನ್ನ ಬಲಪಡಿಸಲು
    ಧರೆಗಿಳಿದು ಬಂದ ಯೇಸು ದೇವಾ
    ಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆ
    ನಿಮ್ಮನ್ ಆರಧಿಸುವೆ ತಂದೆಯೆ

    Language:Kannada | Author:Ps. Anil Gowda | 550 | Write Comment
  • Post new Lyric | See Tips | Latest | Top Views | Songs List | mostviewed | Total Hits: 5825616
  • title
  • Name :
  • E-mail :
  • Type

© 2018 Waytochurch.com