Atisaya maḍuvavane alocana kartane ಅತಿಶಯ ಮಾಡುವವನೇ ಆಲೋಚನಾ ಕರ್ತನೇ
ಅತಿಶಯ ಮಾಡುವವನೇ ಆಲೋಚನಾ ಕರ್ತನೇಯೋಜನೆಯಲ್ಲಿ ಶ್ರೇಷ್ಟನೆ ಪ್ರಿಯಾ ಯೇಸು ರಾಜನೇಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆನಿಮ್ಮನ್ ಆರಧಿಸುವೆ ತಂದೆಯೆ1.ಕೆಂಗಡಲ ನಡುವೇ ದಾರಿ ಮಾಡಿದೆ (ಅಂದು)ಇಂದು ನರಳುವ ನನಗೆ ದಾರಿ ತೋರಿದೆಆರಧಿಸುವೇ ತಂದೆಯೇ ಆರಧಿಸುವೇ ತಂದೆಯೇನಿಮ್ಮನ್ ಆರಧಿಸುವೇ ತಂದೆಯೇ2.ಬಲಹೀನ ನನ್ನ ಬಲಪಡಿಸಲುಧರೆಗಿಳಿದು ಬಂದ ಯೇಸು ದೇವಾಆರಧಿಸುವೇ ತಂದೆಯೆ ಆರಧಿಸುವೇ ತಂದೆಯೆನಿಮ್ಮನ್ ಆರಧಿಸುವೆ ತಂದೆಯೆ
atisaya maḍuvavane alocana kartaneyojaneyalli sreṣṭane priya yesu rajanearadhisuve tandeye aradhisuve tandeyenim’man aradhisuve tandeye1.keṅgaḍala naḍuve dari maḍide (andu)indu naraḷuva nanage dari toridearadhisuve tandeye aradhisuve tandeyenim’man aradhisuve tandeye2.balahina nanna balapaḍisaludharegiḷidu banda yesu devaaradhisuve tandeye aradhisuve tandeyenim’man aradhisuve tandeye