ninnanta devaru yaru illaa ನಿನ್ನಂತ ದೇವರು ಯಾರು ಇಲ್ಲ
ನಿನ್ನಂತ ದೇವರು ಯಾರು ಇಲ್ಲನಿನ್ನ ಹಾಗೆ ಪ್ರೀತಿಸುವವರು ಒಬ್ಬರು ಇಲ್ಲಯೇಸಯ್ಯ ಯೇಸಯ್ಯ ನೀನಿಲ್ಲದೆ ನನ್ನಿಲಯ್ಯಪಾಪದ ಮರಣದಲ್ಲಿ ಇದ್ದಾಂತಹ ನನ್ನಪ್ರೀತಿ ಮಾಡಿ ಪ್ರಾಣ ಕೊಟ್ಟು ಬದುಕಿಸಿದೆ ದೇವನಿನ್ನ ಕೃಪೆ ಶಾಶ್ವತ ಎಂದೆಂದೂ ದೇವನಿನ್ನ ಪ್ರೀತಿಯೆಂದ ನಾನು ಜೀವಿಸುವೆ ದೇವನನ್ನಯ ಜೀವಿತವೆಲ್ಲವನ್ನು ತಿಲ್ಲದಿರುವೆ ನೀನುನನ್ನಯ ಕುರಿತು ಹಿತವಾಗಿ ಚಿಂತಿಸುವೆ ನೀನುನಿನ್ನಯ ಕರದಿ ಹಿಡಿದು ನನ್ನ ನಡೆಸಿರುವೆ ದೇವನನ್ನ ಸಹಾಯ ನನ್ನ ಬಂಡೆ ನೀನೇ ಯೇಸಯ್ಯಕಷ್ಟಗಳಲ್ಲಿ ದುಃಖಗಳಲ್ಲಿ ಜೊತೆಯಾಗಿರುವನುರೋಗದಲ್ಲಿ ಸಂಕಟಗಳಲ್ಲಿ ಬಲವ ಕೊಡುವವನುಕೊರತೆಗಳನ್ನು ನಿಗಿಸುವವನು ನೀನೇ ಯೇಸಯ್ಯಸಾಲುಗಳಲ್ಲಿ ಜಯವನ್ನು ಕೊಡುವ ದೇವಾ ನೀನಯ್ಯಾ