ninna stutisuvenu ninna bhajisuvenu ನಿನ್ನ ಸ್ತುತಿಸುವೆನು ನಿನ್ನ ಭಾಜಿಸುವೆನು
ನಿನ್ನ ಸ್ತುತಿಸುವೆನು ನಿನ್ನ ಭಾಜಿಸುವೆನು
ನಿನ್ನ ಸ್ತುತಿಸುವೆನು ನಿನ್ನ ಆರಾಧಿಸುವೆನು
ನೀ ಒಳ್ಳೆವ ಬಲ್ಲವ ಕೃಪೆಯುಳ್ಳ ಜೀವದೇವರೇ
ನೀ ಸರ್ವಶಕ್ತನು
ನೀ ಸೃಷ್ಟಿಕರ್ತನು
ನೀ ಮರಣವ ಜಯಿಸಿದ ರಕ್ಷಕನು
ನೀ ಸಾಮಾಧಾನ ಪ್ರಭುವೇ
ನೀ ಕಾಣುವ ದೇವರು
ನೀ ತೊರೆಯದ ದೇವರು
ನೀ ಕರುಣೆಯುಳ್ಳ ದೇವರು
ಕಾಪಾಡುವ ದೇವರು
ನೀ ಪ್ರೀತಿಯ ದೇವರು
ನೀ ಅದ್ಬುತ ದೇವರು
ಸಂತೈಸುವ ದೇವರು
ನೀ ಆಳುವ ದೇವರು