• waytochurch.com logo
Song # 19052

Nannalli nannage sampurna santoshavu ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು


ನಿನ್ನಲ್ಲಿ ನನ್ನಗೆ ಸಂಪೂರ್ಣ ಸಂತೋಷವು
ನಿನ್ನಯ ಬಳಿಯಲ್ಲಿ ನಿತ್ಯವೂ ಹರುಷ ಉಂಟು (2)
ಸಂಪೂರ್ಣ ಸಂತೋಷ ನೀನೇ
ಸದಾಕಾಲವೂ ಹರುಷ ನೀನೇ (2) – ನಿನ್ನಲ್ಲಿ
1.ಕಾಯುವ ಕರ್ತನು ನೀನೇ ನಿನ್ನನೇ ಆಶ್ರಯಿಸಿರುವೆ (2)
ನನ್ನ ಆಳುವ ನಾಯಕನೇ ನಿನ್ನ ಹೊರೆತು ಆಸೆ ಬೆರೀಲ್ಲ (2)
ನನ್ನ ಕಾಯುವ ಕರ್ತನು ನೀನೆ ನನ್ನ ಆಳುವ ನಾಯಕನೇ
ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ
2.ನನ್ನಯ ಪಾಲು ನಿನೇ ನನಗಿರುವ ಅಸ್ತೀಯು ನಿನೇ (2)
ಆಲೋಚನಾ ಕರ್ತನು ನೀನೇ ಹಗಲು ರಾತ್ರಿ ಕಾಯುವಾತನೇ(2)
ನನ್ ಎಲ್ಲಾ ಪಾಲು ನೀನೇ ನನಗಿರುವ ಆಸ್ತಿ ನೀನೇ
ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ
3.ಎಂದೆಂದೂ ನನ್ ಕಣ್ ಮುಂದೆ
ನಿನ್ನನ್ನೆ ನಿಲ್ಲಿಸಿರುವೆ (2)
ಬಲಗಡೆ ನೀನಿರುವೆ ನಾ ನಿಶ್ಚಿಂತ ನಾಗಿರುವೆ (2)
ಎಂದೆಂದೂ ನನ್ ಕಣ್ ಮುಂದೆ ನಿನ್ನನ್ನೆ ನಿಲ್ಲಿಸಿರುವ
ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ
4.ಹೃದಯವು ಹರ್ಷಿಸಿದೆ
ನನ್ ದೇಹ ವೀಶ್ರಮಿಸಿದೆ(2)
ಜೀವ ಮಾರ್ಗ ನನಗೆ ತೋರಿದೆ
ಜೀವ ಮಾನವೆಲ್ಲ ಹಾಡುವೆ (2)
ನನ್ ಹೃದಯವು ಹರ್ಷಿಸಿದೆ
ನನ್ ದೇಹ ವೀಶ್ರಮಿಸಿದ
ಆರಾಧನೆ ನಿನಗೆ ದಿನವೆಲ್ಲ ಆರಾಧನೆ (2)- ನಿನ್ನಲ್ಲಿ

ninnalli nannage sampurṇa santoṣavu
ninnaya baḷiyalli nityavu haruṣa uṇṭu (2)
sampurṇa santoṣa nine
sadakalavu haruṣa nine (2) – ninnalli
1.kayuva kartanu nine ninnane asrayisiruve (2)
nanna aḷuva nayakane ninna horetu ase berilla (2)
nanna kayuva kartanu nine nanna aḷuva nayakane
aradhane ninage dinavella aradhane (2)- ninnalli
2.nannaya palu nine nanagiruva astiyu nine (2)
alocana kartanu nine hagalu ratri kayuvatane(2)
nan ella palu nine nanagiruva asti nine
aradhane ninage dinavella aradhane (2)- ninnalli
3.endendu nan kaṇ munde
ninnanne nillisiruve (2)
balagaḍe niniruve na niscinta nagiruve (2)
endendu nan kaṇ munde ninnanne nillisiruva
aradhane ninage dinavella aradhane (2)- ninnalli
4.hr̥dayavu harṣiside
nan deha visramiside(2)
jiva marga nanage toride
jiva manavella haḍuve (2)
nan hr̥dayavu harṣiside
nan deha visramisida
aradhane ninage dinavella aradhane (2)- ninnalli


                                
Posted on
  • Song
  • Name :
  • E-mail :
  • Song No

© 2023 Waytochurch.com