Ninnaya krupyu shantiyu pritiyu ನಿನ್ನಯ ಕೃಪೇಯು ಶಾಂತಿಯು ಪ್ರೀತಿಯು
ನಿನ್ನಯ ಕೃಪೇಯು ಶಾಂತಿಯು ಪ್ರೀತಿಯು
ನನ್ನಲಿ ಇರಲೆಂದು ಪ್ರಾರ್ಥಿಸುವೆ
ಹಾ…ಹಾ…ಹಾ…ಹಾ…. ಹಲ್ಲೇಲೂ
1.ನಿನ್ನಯ ಕೃಪೆಯು ಯುಗದಲಿರು ವುದು
ಆ ಕೃಪೆಯಲ್ಲಿ ನಾ ನಿಂತಿರುವೆ – ಹಾ…. ಹಲ್ಲೆ
2.ನಿನ್ನಯ ಶಾಂತಿಯು ನನಗೆಂದು ಕೊಟ್ಟೆ ನೀ
ಆ ಶಾಂತಿಯಲ್ಲೆ ನೆಲೆಸಿದೆವು – ಹಾ…. ಹಲ್ಲೆ
3.ನಿನ್ನಯ ಪ್ರೀತಿಯು ತಾಯಿಗಿಂತ ಹೆಚ್ಚು
ಆ ಪ್ರೀತಿಯು ನನ್ನ ರಕ್ಷಿಸಿತು – ಹಾ…. ಹಲ್ಲೆ
4.ನಿನ್ನಯ ತಾಳ್ಮೆಯ ನನಗೆ ನೀ ಕಲಿಸಿದೆ
ಆ ತಾಳ್ಮೆಯಲೆ ನಾ ಜೀವೀಸುವೆ – ಹಾ…. ಹಲ್ಲೆ
5.ನಿನ್ನಯ ಮಹಿಮೆ ದಿನವನ್ನು ನೆನೆಸಿ
ಆ ದಿನಕ್ಕಾಗಿ ನಾ ಕಾಯುವೆನು – ಹಾ…. ಹಲ್ಲೆ
6.ನಿನ್ನಯ ವಾಕ್ಯವ ಆಲಿಸಿ ಕಲಿವೆ
ಆ ವಾಕ್ಯಕ್ಕೆ ನಾ ಮಣಿಯುವೆನು – ಹಾ…. ಹಲ್ಲೆ
ninnaya kr̥peyu santiyu pritiyu
nannali iralendu prarthisuve
ha…ha…ha…ha…. hallelu
1.ninnaya kr̥peyu yugadaliru vudu
a kr̥peyalli na nintiruve – ha…. halle
2.ninnaya santiyu nanagendu koṭṭe ni
a santiyalle nelesidevu – ha…. halle
3.ninnaya pritiyu tayiginta heccu
a pritiyu nanna rakṣisitu – ha…. halle
4.ninnaya taḷmeya nanage ni kaliside
a taḷmeyale na jivisuve – ha…. halle
5.ninnaya mahime dinavannu nenesi
a dinakkagi na kayuvenu – ha…. halle
6.ninnaya vakyava alisi kalive
a vakyakke na maṇiyuvenu – ha…. halle