• waytochurch.com logo
Song # 19055

Nannamanave yehovananne kondaduva ನನ್ನಮನವೇ ಯೆಹೋವನನ್ನೇ ಕೊಂಡಾಡುವಾ


ನನ್ನಮನವೇ ಯೆಹೋವನನ್ನೇ ಕೊಂಡಾಡುವಾ
ನನ್ನ ಸರ್ವೇಂದ್ರಿಯಗಳು ಆತನ್ ಪವಿತ್ರ
ನಾಮವನ್ನೇ ಕೀರ್ತಿಸಲಿ
1.ನಿನ್ನ ಎಲ್ಲಾ ಅಪರಾಧಗಳನ್ನು ದೇವರು ಕ್ಷಮಿಸಿರುವ
ಸಮಸ್ತ ರೋಗವನ್ನೇ ವಾಸಿಮಾಡುವ ನನ್ ಶಕ್ತನು…
|ನನ್ನ ಮನವೇ|
2.ಪ್ರೀತಿ ಕೃಪೆಗಳ ಕಿರೀಟದಿಂದ ನಿನ್ನನ್ನು ಶೃಂಗರಿಸುವ
ಶ್ರೇಷ್ಟ ವರಗಳಿಂದ ನಿನ್ನಾಸೆ ಪೂರೈಸುವ ….
|ನನ್ನ ಮನವೇ|
3.ಕುಗ್ಗಿಹೋದ ಎಲ್ಲಾರಿಗೂ ನ್ಯಾಯವ ಸ್ಥಾಪಿಸುವ
ದೀರ್ಘಶಾಂತಿ ಪೂರ್ಣ ಪ್ರೀತಿ ಕೋಡುವಾತ
ನನ್ ಕರ್ತನು…..|ನನ್ನ ಮನವೇ|

nannamanave yehovananne koṇḍaḍuva
nanna sarvendriyagaḷu atan pavitra
namavanne kirtisali
1.ninna ella aparadhagaḷannu devaru kṣhamisiruva
samasta rogavanne vasimaḍuva nan shaktanu…
|nanna manave|
2.priti kr̥upegaḷa kiriṭadinda ninnannu sr̥ṅgarisuva
sreṣhṭa varagaḷinda ninnase puraisuva….
|nanna manave|
3.kuggihoda ellarigu n’yayava sthapisuva
dirghashanti purṇa priti koḍuvata
nan kartanu…..|nanna manave|


                                
Posted on
  • Song
  • Name :
  • E-mail :
  • Song No

© 2023 Waytochurch.com