Ninnondigiruvude ನಿನ್ನೋಂದಿಗಿರುವುದೇ
ನಿನ್ನೋಂದಿಗಿರುವುದೇ ಆಂತರ್ಯದಾಸೆಯಯ್ಯಾ
ನಿನ್ ಚಿತ್ತ ಮಾಡುವುದೇ ಹೃದಯದ ಹಂಬಲವಯ್ಯಾ
ಯೇಸಯ್ಯಾ ನಿನ್ನನ್ ತಾನೇ
ನನ್ ಮುಂದೆ ನಿಲ್ಲಿಸಿರುವೇ
1.ನನಗಾಗಿ ಎಲ್ಲವ ಮಾಡ್ವವನೇ
ಮಾಡಿ ಮುಗಿಸ್ವವನೇ
ನನ್ ಭಾರವ ನನ್ ಹೊರೆಯ – 2
ನಿನ್ ಪಾದದಿ ಇಳಿಸಿರುವೆ – 2
2.ಕನಿಕರ ಕರುಣೇಯು ದೀರ್ಘ ಶಾಂತಿಯು
ಕೃಪೆಯು ಉಳ್ಳವನೇ
ನನ್ ಜೀವವ ನಾಶದಿಂದ – 2
ರಕ್ಷಿಸಿದ ನನ್ ರಕ್ಷಕ – 2
3.ಎಬಿನೇಸರೇ ಎಲ್ ಎಲಿಯೆನ್
ಎಂದೆಂದೂ ಉನ್ನತನೇ
ಎಲ್ ಷೆಡಾಯ್ (ಸರ್ವ)ವಲ್ಲಭ ನೇ – 2
ಎಲ್ ರೋಹಿ ಕಾಣ್ವವನೇ – 2
ninnondigiruvude antaryadaseyayya
nin citta maḍuvude hr̥dayada hambalavayya
yesayya ninnan tane
nan munde nillisiruve
1.nanagagi ellava maḍvavane
maḍi mugisvavane
nan bharava nan horeya – 2
nin padadi iḷisiruve – 2
2.kanikara karuṇeyu dirgha santiyu
kr̥peyu uḷḷavane
nan jivava nasadinda – 2
rakṣisida nan rakṣaka – 2
3.ebinesare el eliyen
endendu unnatane
el ṣeḍay (sarva)vallabha ne – 2
el rohi kaṇvavane – 2