nannathmave kartana stutisu ನನ್ನಾತ್ಮಾವೇ ಕರ್ತನಾ ಸ್ತುತಿಸು
ನನ್ನಾತ್ಮಾವೇ ಕರ್ತನಾ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ,
ಪರಿಶದ್ಧ ನಿನೇ… //2//
ಬಲಹೀನ ಮೇಲೇರಿ ಬಲವಾಗಿ ಬರುವೆ,
ನನ್ ನಂಬಿಕೆಯಲ್ಲ ಕಳೆದೋದರೂ,
ನಿನ್ ಮುಖವನೇ ಮಾತ್ರ ನೋಡುವೆ ನಾನು,
ಸ್ತೋತ್ರಬಲಿ ನಿನ ಹಾಡುವೆನು,
ನನ್ನ ಆತ್ಮವೇ ಕರ್ತನ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನೇ ಸ್ತುತಿಸೂ,
ಪರಿಶದ್ಧ ನಿನೇ…
ಈ ಪ್ರೀತಿ ಶ್ರೇಷ್ಟಲು ದಯೆಯಲ್ಲಿ ಕೊಟ್ಟವ,
ಕರುಣೆಯಲ್ಲಿ ಐಶ್ವರ್ಯವುಳ್ಳವನೇ,
ನಿನ್ ಕೃಪೆಯಿಂದ ನನ್ನನ್ನು ಉದ್ಧರಿಸಿದ ದೇವನೇ,
ನಿತ್ಯವೆಲ್ಲ ನಿನ್ನ ಆರಾಧಿಸುವೆ,
ನನ್ನಾತ್ಮಾವೇ ಕರ್ತನಾ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ,
ಪರಿಶದ್ಧ ನಿನೇ… //4//