Haduve nalive kondaduve ಹಾಡುವೆ ನಲಿವೆ ಕೊಂಡಾಡುವೆ
ಹಾಡುವೆ ನಲಿವೆ ಕೊಂಡಾಡುವೆ
ಅಪ್ಪ ಸಮ್ಮುಖದಿ ಹಾಡಿ ನಲಿದು ಕೊಂಡಾಡುವೆ
1.ಅಗ್ನಿಯ ದುರ್ಗ ನೀನೆ ಆದರಣ ಮಳೆ ನೀನೆ
ಇಕ್ಕಟ್ಟಲ್ಲಿ ಜೊತೆ ನೀನೆ ಕತ್ತಲಲ್ಲಿ ಬೆಳಕು ನೀನೆ
ಸ್ತೋತ್ರ ಸ್ತೋತ್ರ ಸ್ತೋತ್ರ
ಸ್ತೋತ್ರ ಸ್ತೋತ್ರ ಸ್ತೋತ್ರ
2.ನೋವಿಗೂ ವೈದ್ಯ ನೀನೆ ನನ್ ಸ್ತುತಿಗೆ ಪಾತ್ರ ನೀನೆ
ಬಲವೆಲ್ಲ ನೀನೆ ಅಯ್ಯ ನನ್ ಇಷ್ಟವು ನೀನೆ ಅಯ್ಯ
3.ಕಲ್ವಾರಿ ಶಿಲುಬೆಯಿಂದ ನನ್ ಶಾಪವೆಲ್ಲ ಮುರಿಯಿತಯ್ಯ
ಅಬ್ರಹಾಮ ಆಶೀರ್ವಾದವು ನನಗೆ ದೊರಕಿತಯ್ಯ
4.ಯೇಸುವೆ ನಿನ್ ರಕ್ತದಿಂದ ನನ್ನ ನೀತಿವಂತನಾಗಿಸಿದೆ
ಪರಿಶುದ್ಧ ಆತ್ಮನೀಡಿ ನಿನ್ ಪ್ರೀತಿಯ ಸುರಿಸಿರುವೆ
haḍuve nalive koṇḍaḍuve
appa sam’mukhadi haḍi nalidu koṇḍaḍuve
1.agniya durga nine adaraṇa maḷe nine
ikkaṭṭalli jote nine kattalalli beḷaku nine
stotra stotra stotra
stotra stotra stotra
2.novigu vaidya nine nan stutige patra nine
balavella nine ayya nan iṣṭavu nine ayya
3.kalvari silubeyinda nan sapavella muriyitayya
abrahama asirvadavu nanage dorakitayya
4.yesuve nin raktadinda nanna nitivantanagiside
parisud’dha atmaniḍi nin pritiya surisiruve