na nenadaru prabhuve ninnannu stuthisuvenu ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು
ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು
ನನಗೇನಿದ್ದರು ಪ್ರಭುವೆ ನಿನಗೆ ಸಮರ್ಪಿಸುವೆ
(2)
ನಾನೇನಾಗಿರುವೆನೋ ನಿನ್ನ ದಯೆಯಿಂದಲೆ
ದೇವಾ (2) – ನನಗಿರುವುದು ಎಲ್ಲವು ನೀ
ನೀಡಿರುವೆ ದೇವಾ (2)
1.ಸಂತತಿ ಇಲ್ಲದ ವೃದ್ಧಾಪ್ಯದ್ಲಲಿ – ಏಕೈಕ
ಮಗನನ್ನು
ಕೊಟ್ಟಿರುವೆ (2) – ಕೊಟ್ಟಿದ ನೀನೇ ಬಲಿ ಕೊರಿದೆ (2)
ತಂದು ನಿನಗೆ ಅರ್ಪಿಸಿದ ಅಬ್ರಾಹಾಮನಂತೆ – ನಾ
2.ಸರ್ವವು ಹೋದರು ಶರೀರವು ಕೊಳೆತರು
ನನ್ನವರೆ ಹೊರ ಹಾಕಿದರು (2)
ಸ್ನೇಹಿತರೆಲ್ಲ ವೈರಿಗಳಾದರು (2)
ಅಂತ್ಯದವರೆಗೆ ಸಹಿಕೊಂಡ ಆ ಯೋಬನಂತೆ – ನಾ
3.ಬದುಕುವುದು ನಾ ಕ್ರಿಸ್ತನಿಗಾಗಿ
ಸಾಯುವುದಾದರು ನನಷ್ಟೋ ಲಾಭ (2)
ಇಗೋ ದೇವಾ ನಾ ನಿರುವೆನು (2)
ಸ್ವೀಕರಿಸೊ ದೇವ ಕೃಪೆಯಿಂದಲೆ ಎಂದ ಪೌಲಹಾಗೆ
ನಾ ನೇನಾದರು