• waytochurch.com logo
Song # 19087

ನಿನ್ನನ್ನೇ ಹುಡುಕುವೆ ḍ

Ninnane huukuve


ನಿನ್ನನ್ನೇ ಹುಡುಕುವೆ
ನಿನಗಾಗಿಯ ಕಾಯುವೆ
ನನ್ ಜೀವವ ನಿನಗರ್ಪಿಸಿ
ನಿನ್ ಸ್ಪರ್ಶವ ಬಯಸುವೆ
ಯೇಸು, ನೀನೇ ನನ್ ಉಸಿರು
ನನ್ ಜೀವಾದ ಆಧಾರವೂ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ
ನಿನ್ನನಾಮವು ಎಷ್ಟೋ ಮಧುರ
ನಿನ್ನಪ್ರೀತಿಯು ಎಷ್ಟೋ ಅಪಾರ
ನಿನ್ನಕೃಪಾಯು ಎಷ್ಟೋ ಅಮೂಲ್ಯ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ

ninnane huḍukuve
ninagagiya kayuve
nan jivava ninagarpisi
nin sparshava bayasuve
yesu, nine nan usiru
nan jivada adharavu
yesuve, yesuve, yesuve, yesuve
yesuve, yesuve, yesuve, yesuve
ninnanamavu eṣṭo madhura
ninnapritiyu eṣṭo apara
ninnakr̥upayu eṣṭo amulya
yesuve, yesuve, yesuve, yesuve


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com