• waytochurch.com logo
Song # 19093

na ninage bhodhisi nadeva hadiya ನಾ ನಿನಗೆ ಭೋಧಿಸಿ ನಡೆವ ಹಾದಿಯ


ನಾ ನಿನಗೆ ಭೋಧಿಸಿ ನಡೆವ ಹಾದಿಯ
ದಿನವು ತೋರಿಸುವೆ ಹೆದರದಿರು
1.ನಿನ್ನ ಮೇಲೆ ಕಣ್ಣಿಟ್ಟು ಆಲೋಚನೆ ನೀಡುವೆ
ಮಾರ್ಗವ ನಾ ತೋರುವೆ
2.ಇಸಾಕ ಬೀಜ ಬಿತ್ತಿ ನೂರರಷ್ಟು ಕೋಯ್ದು ಕೊಂಡನು
ನಿನ್ನನ್ನು ಆಶೀರ್ವದಿಪ್ಪೆ
3.ಎಸೇಕ್ ಸಿಪ್ನ ಇದರೊಂದಿಗೆ
ಮುಗಿಯಿತು ಮಗನೆ
ರೆಹಬೋತ್ ಆರಂಭೀಸಿದೆ
4.ದೇಶದಲ್ಲಿ ಹರಡಲು
ನಿನಗೆ ಸ್ಥಳ ನಾ ನೀಡುವೆ
ರೆಹಬೋತ್ ನಿನಗೆ ಉಂಟು

na ninage bhodhisi naḍeva hadiya
dinavu torisuve hedaradiru
1.ninna mele kaṇṇiṭṭu alocane niḍuve
margava na toruve
2.isaka bija bitti nuraraṣṭu koydu koṇḍanu
ninnannu asirvadippe
3.esek sipna idarondige
mugiyitu magane
rehabot arambhiside
4.desadalli haraḍalu
ninage sthaḷa na niḍuve
rehabot ninage uṇṭu

Posted on
  • Song
  • Name :
  • E-mail :
  • Song No

© 2023 Waytochurch.com