na nin hastadi jedimannu yesayya ನಾ ನಿನ್ ಹಸ್ತದಿ ಜೇಡಿಮಣ್ಣು ಯೇಸಯ್ಯಾ
ನಾ ನಿನ್ ಹಸ್ತದಿ ಜೇಡಿಮಣ್ಣು – ಯೇಸಯ್ಯಾ
ಕುಂಬಾರ ನೀನೇ ರೂಪಿಸಯ್ಯಾ
ದಾಹದಿ ಬೇಡುವೆನು ನಿನ್ನನ್ನೇ ನಾ ಹುಡುಕುವೆನು ||2||
ನಿನ್ ಆತ್ಮದಿಂದ ತುಂಬಿಸು – ಅಯ್ಯಾ
ನನ್ ಪಾತ್ರೆಯು ತುಂಬಿ ಹೊರಸೂಸ ||2||
2.ನಿನ್ನ ನೀತಿ ವಿಧಿಗಳನ್ನು ನಾ ನೆನೆಸಿ ಕೊಂಡಾಡಲು
ಮಧ್ಯರಾತ್ರಿಯಲ್ಲಿ ಏಳುವೇ – ಅಯ್ಯಾ
ನಿನ್ ಪಾದದಲ್ಲೇ ನಾ ಕುಳಿತಿರುವೆ ||2||
3.ನಿನ್ ಮಾರ್ಗವ ಉಪದೇಶಿಸು
ನಾ ಕೊನೆವರೆಗೂ ನಡೆಯುವೆನು
ನಿನ್ ಜ್ಞಾನದಿಂದ ತುಂಬಿಸು – ಅಯ್ಯಾ
ನಿನ್ ವಾಕ್ಯದ ರಹಸ್ಯವ ತಿಳಿದುಕೊಳ್ವೆ ||2||