• waytochurch.com logo
Song # 19095

na nadeyuve yesuvina margadalli ನಾ ನಡೆಯುವೇ ಯೇಸುವಿನ ಮಾರ್ಗದಲ್ಲಿ


ನಾ ನಡೆಯುವೇ ಯೇಸುವಿನ ಮಾರ್ಗದಲ್ಲಿ
ನಾ ಹಾಡುವೇ ಯೇಸುವಿನ ಹಾಡನ್ನೇ
ಯೇಸಪ್ಪಾ ಯೇಸಪ್ಪಾ ಯೇಸಪ್ಪಾ
ಯೇಸಪ್ಪಾ (2)
1.ತಂದೆ ತಾಯಿಯು ನನ್ನ ತಳ್ಲಿದರೆನ್ನು
ಈ ಲೋಕವೇ ನನ್ನ ದೂರಿದರೇನು – ನಾ ನಡೆಯುವೇ
2.ಕಷ್ಟ ಸಂಕಟವು ದುಃಖ ವೇದನೆಯು
ನಿನ್ನ ಪ್ರೀತಿಯಿಂದ ನನ್ನ ಅಗಲಿಸಲಾರದು – ನಾ ನಡೆಯುವೇ
3.ನನ್ನ ಬಂಡೆಯು ಕೋಟೆ ವೀಮೊಚಕ ನೀನೆ
ನನ್ನ ಕಾಯುವ ಗುರಾಣಿಯು ನೀನೆ – ನಾ ನಡೆಯುವೇ

na naḍeyuve yesuvina margadalli
na haḍuve yesuvina haḍanne
yesappa yesappa yesappa
yesappa (2)
1.tande tayiyu nanna taḷlidarennu
e lokave nanna duridarenu – na naḍeyuve
2.kaṣṭa saṅkaṭavu duḥkha vedaneyu
ninna pritiyinda nanna agalisalaradu – na naḍeyuve
3.nanna baṇḍeyu koṭe vimocaka nine
nanna kayuva guraṇiyu nine – na naḍeyuve

Posted on
  • Song
  • Name :
  • E-mail :
  • Song No

© 2023 Waytochurch.com