namaskara devare namaskarave ನಮಸ್ಕಾರ ದೇವರೇ ನಮಸ್ಕಾರವೇ
ನಮಸ್ಕಾರ ದೇವರೇ ನಮಸ್ಕಾರವೇ
ನಮಸ್ಕಾರ ದೇವರೇ ನಮಸ್ಕಾರವೇ
1.ಭೂಲೋಕ ಸೃಸ್ಟಿ ಕರ್ತನು ನಮಸ್ಕಾರವೇ
ಮಳೆಗಳ ಒಡೆದವರೇ ನಮಸ್ಕಾರವೇ
2.ಬಿರುಗಾಳಿ ತಡೆದವರೆ ನಮಸ್ಕಾರವೇ
ಅಲೆಗಳ ನಿಲ್ಲಿಸಿದವರೇ ನಮಸ್ಕಾರವೇ
3.ಕುರುಡರ ಸ್ಪರ್ಸಿಸಿದಿ ನಮಸ್ಕಾರವೇ
ರೋಗವ ನಿಗಿಸಿದಿ ನಮಸ್ಕಾರವೇ
4.ಜಯವನ್ನು ನೀಡಿದವರೇ ನಮಸ್ಕಾರವೇ
ದಹಿಸುವ ಅಗ್ನಿ ಜ್ವಾಲೆಯೇ ನಮಸ್ಕಾರವೇ
ನನ್ನೊಳಗೆ ವಾಸಿಸುವವರೆ ನಮಸ್ಕಾರವೇ
ಯಹೋವ ದೇವರೇ ನಮಸ್ಕಾರವೇ