Nine nan devare nine nan rajane ನಿನೇ ನನ್ ದೇವರೆ ನಿನೇ ನನ್ ರಾಜನೆ
ನಿನೇ ನನ್ ದೇವರೆ ನಿನೇ ನನ್ ರಾಜನೆ
ನಿನೇ ನನ್ ರಕ್ಷಕ ನಿನ್ನಾರಾಧಿಸುವೆ
ದೇವನೆ ದೇವನೆ ದೇವನೆ
ಸ್ತುತಿಸುವೆ ಸ್ತುತಿಸುವೆ ಸ್ತುತಿಸುವೆ,
ಪರಿಶುದ್ಧ ಪರಿಶುದ್ಧ ಪರಿಶುದ್ಧ ನಿನೇ
1.ಮಹಿಮೆಯ ದೇವನೇ ಮಹತ್ವ ವುಳ್ಳವನೇ
ರಾಜಾಧಿ ರಾಜನೆ ನಿನ್ನಾರಾಧಿಸುವೆ [ದೇವನೆ]
2.ಕರ್ತಾಧಿ ಕರ್ತನೇ ಕರುಣೆಯ ದೇವನೇ
ಕೃಪಾಸಂಪೂರ್ಣನೇ ನಿನ್ನಾ ಪ್ರೀತಿಸುವೆ [ದೇವನೆ]
nine nan devare nine nan rajane
nine nan rakṣaka ninnaradhisuve
dcolumn 2evane devane devane
stutisuve stutisuve stutisuve,
parisud’dha parisud’dha parisud’dha nine
1.mahimeya devane mahatva vuḷḷavane
rajadhi rajane ninnaradhisuve [devane]
2.kartadhi kartane karuṇeya devane
kr̥pasampurṇane ninna pritisuve [devane]