• waytochurch.com logo
Song # 19108

ನೀನೇ ಎಲ್ ಷಡಾಯ್ ನೀನೇ

Nine el saday nine


ನೀನೇ ಎಲ್ ಷಡಾಯ್ ನೀನೇ ಎ ಲೋಹಿಮ್
ನೀನೆ ಎಲೋಹೀ ನನ್ನ ಯೇಸುವೇ
ನಿನ್ನಾನ್ ಆರಧಿಸುವೆ (4)
1.ಸರ್ವ ಶಕ್ತನು ನೀನೇ ನನ್ ದೇವಾ
ಸೃಷ್ಟಿ ಕರ್ತನು ನೀನೇ ನನ್ ದೇವಾ
ಎಲ್ಲಾ ಕಾಣುವನು ನೀನೇ ನನ್ ದೇವಾ
2.ಸೌಖ್ಯದಾತನು ನೀನೇ ನನ್ ದೇವಾ
ಶಾಂತಿದಾಯಕ ನೀನೇ ನನ್ ದೇವಾ
ಯೆಹೋವಾ ರಾಫಾ ನೀನೇ ನನ್ ದೇವಾ
ಯೆಹೋವಾ ಶಾಲೋಮ್ ನೀನೇ ನನ್ ದೇವಾ

nine el ṣaḍay nine e lohim
nine elohi nanna yesuve
ninnan aradhisuve (4)
1.sarva saktanu nine nan deva
sr̥ṣṭi kartanu nine nan deva
ella kaṇuvanu nine nan deva
2.saukhyadatanu nine nan deva
santidayaka nine nan deva
yehova rapha nine nan deva
yehova salom nine nan deva


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com