hegendu na haduve enendu ಹೇಗೆಂದು ನಾ ಹಾಡುವೇ ಏನೆಂದು
ಹೇಗೆಂದು ನಾ ಹಾಡುವೇ ಏನೆಂದು ನಾ ಸ್ತುತಿಪೇ ಅಯ್ಯಾ
ರಕ್ತದಿಂದ ರಕ್ಷಿಸಿರುವೆ ಕರುಣೆಯ ಸಂಪನ್ನನೇ- ಅಯ್ಯಾ
ಎದೆಯಲ್ಲಿ ಒರಗಿಸಿದೇ ಸಂತೈಸುವ ಕರ್ತನೇ – ಅಯ್ಯಾ
ನಿನ್ನ ಪಾದದಲ್ಲೇ ಇರುವೇ ಎಂದೆಂದೂ ಮುತ್ತಿಡುವೇ- ಅಯ್ಯಾ
ನನ್ನಿಂದ ಎತ್ತಲ್ಪಡದ ಒಳ್ಳೆಯ ಪಾಲು ನೀನೇ- ಅಯ್ಯಾ
ಬರೋಣದಿ ಒಯ್ಯಲ್ಪಡುವೆ ಜೊತೆಯಲ್ಲೇ ನಾ ನಿರುವೆ-ಅಯ್ಯಾ