namma rakshakanindu huttida ನಮ್ಮ ರಕ್ಷ ಕನಿಂದು ಹುಟ್ಟಿದ
ನಮ್ಮ ರಕ್ಷ ಕನಿಂದು ಹುಟ್ಟಿದ
ಹಲ್ಲೇಲೂಯ ಹಾಡೋಣ – 2
ಹಾ.. ಹಲ್ಲೇಲೂಯ
ಹಾ.. ಹಲ್ಲೇಲೂಯ – 4
1.ಮೇಲಣ ಲೋಕದಿ ದೇವಗೆ ಮಹಿಮೆ
ಭೂಮಿಯ ಜನರೊಳು ಸಮಾ ಧಾನ
ಎಂದು ದೂತರು ಸಾರಿ ಹೇಳಿದರು
ಸರ್ವರಿಗೆ ಶುಭವಾರ್ತೆ. -2 – ನಮ್ಮ
2.ಕುರುಬರು ಹೋಗಿ ಬೇತ್ಲೇಹೇಮಿಗೆ
ಕೂಸನ್ನು ಕಂಡು ನಮಿಸಿದರು
ದೂತರು ಹೇಳಿದ ಗುರುತನ್ನು
ಕಂಡು ದೇವನ ಸ್ತುತಿಸಿದರು – 2
ನಮ್ಮ ರಕ್ಷ ಕನಿಂದು ಹುಟ್ಟಿದ
ಹಲ್ಲೇಲೂಯ ಹಾಡೋಣ – 2
ಹಾ.. ಹಲ್ಲೇಲೂಯ
ಹಾ.. ಹಲ್ಲೇಲೂಯ – 4