Namma rakshakanindu huttida ನಮ್ಮ ರಕ್ಷ ಕನಿಂದು ಹುಟ್ಟಿದ
ನಮ್ಮ ರಕ್ಷ ಕನಿಂದು ಹುಟ್ಟಿದ
ಹಲ್ಲೇಲೂಯ ಹಾಡೋಣ – 2
ಹಾ.. ಹಲ್ಲೇಲೂಯ
ಹಾ.. ಹಲ್ಲೇಲೂಯ – 4
1.ಮೇಲಣ ಲೋಕದಿ ದೇವಗೆ ಮಹಿಮೆ
ಭೂಮಿಯ ಜನರೊಳು ಸಮಾ ಧಾನ
ಎಂದು ದೂತರು ಸಾರಿ ಹೇಳಿದರು
ಸರ್ವರಿಗೆ ಶುಭವಾರ್ತೆ. -2 – ನಮ್ಮ
2.ಕುರುಬರು ಹೋಗಿ ಬೇತ್ಲೇಹೇಮಿಗೆ
ಕೂಸನ್ನು ಕಂಡು ನಮಿಸಿದರು
ದೂತರು ಹೇಳಿದ ಗುರುತನ್ನು
ಕಂಡು ದೇವನ ಸ್ತುತಿಸಿದರು – 2
ನಮ್ಮ ರಕ್ಷ ಕನಿಂದು ಹುಟ್ಟಿದ
ಹಲ್ಲೇಲೂಯ ಹಾಡೋಣ – 2
ಹಾ.. ಹಲ್ಲೇಲೂಯ
ಹಾ.. ಹಲ್ಲೇಲೂಯ – 4
nam’ma rakṣa kanindu huṭṭida
halleluya haḍoṇa – 2
ha.. halleluya
ha.. halleluya – 4
1.melaṇa lokadi devage mahime
bhumiya janaroḷu sama dhana
endu dutaru sari heḷidaru
sarvarige subhavarte. -2 – nam’ma
2.kurubaru hogi betlehemige
kusannu kaṇḍu namisidaru
dutaru heḷida gurutannu
kaṇḍu devana stutisidaru – 2
nam’ma rakṣa kanindu huṭṭida
halleluya haḍoṇa – 2
ha.. halleluya
ha.. halleluya – 4