Hedaradiru innu hedaradiru ಹೆದರದಿರು ಇನ್ನು ಹೆದರದಿರು
ಹೆದರದಿರು ಇನ್ನು ಹೆದರದಿರು
ಇಮ್ಮಾನುವೇಲ್ ನಿನ್ನ ಜೊತೆ ಇರುವ
ಹಲವು ಅನುಗ್ರಹ ಒಂದಾಗಿ ವರ್ಣಿಸಲು
ಸಾವಿರ ನಾಲಿಗೆ ಸಾಲದು ಈಗ
1.ಸಿಂಹದ ನಡುವೆ ತಳ್ಳಲ್ಪಟ್ಟರು ಹೆದರದಿರು ನೀನು
ಬೆಂಕಿಯ ಆವಿಯು ಮುಚ್ಚಲ್ಪಟ್ಟರು ಹೆದರದಿರು ನೀನು
ಕಣ್ಮಣಿ ರೀತಿಯೆ ಕಾಯುವ ದೇವ
ತನ್ನಯ ಕರದಿ ಸಹಿಸಿ ನಡೆಸುವ
2.ನಂಬಿದವರೆಲ್ಲ ಕೈ ಬಿಟ್ಟಾರು ಹೆದರದಿರು ನೀನು
ಜೊತೆಗಾರನಿಲ್ಲದೆ ಏಕಾಂಗಿಯಾದರು ಹೆದರದಿರು ನೀನು
ತನ್ನಯ ಹಸ್ತದಿ ಚಿತ್ರಿಸಿ ನಿನ್ನ
ಜೊತೆಯಲ್ಲೆ ನಡೆದು ಜೀವಿಸುವನೆಂದು
hedaradiru innu hedaradiru
im’manuvel ninna jote iruva
halavu anugraha ondagi varṇisalu
savira nalige saladu iga
1.sinhada naḍuve taḷḷalpaṭṭaru hedaradiru ninu
beṅkiya aviyu muccalpaṭṭaru hedaradiru ninu
kaṇmaṇi ritiye kayuva deva
tannaya karadi sahisi naḍesuva
2.nambidavarella kai biṭṭaru hedaradiru ninu
jotegaranillade ekaṅgiyadaru hedaradiru ninu
tannaya hastadi citrisi ninna
joteyalle naḍedu jivisuvanendu