• waytochurch.com logo
Song # 19138

hrudayada ase yesu ಹೃದಯದ ಆಸೆ ಯೇಸು ̥


ಹೃದಯದ ಆಸೆ ಯೇಸು ಆತ್ಮದ ದಾಹ ಯೇಸು
ನಿನ್ನ ನೋಡಿ ಆರಾಧಿಸಲು ಒಂದೇ ಹಂಬಲ ಯೇಸು
ಒಂದೇ ಬಯಕೆ ಯೇಸು||2||
ಆರಾಧನೆ ಆರಾಧನೆ ತಂದೆಗೆ ಆರಾಧನೆ
ಆರಾಧನೆ ಆರಾಧನೆ ಯೇಸುವಿಗೆ ಆರಾಧನೆ
ಆತ್ಮನಿಗೆ ಆರಾಧನೆ||2||
1.ನಾನು ಪಾಪದಲ್ಲಿ ಮುಳುಗಿರುವಾಗ
ಯೇಸು ನಿನ್ನ ರಕ್ತದಿ ನನ್ನ ತೊಳೆದೆ||2||
ನಾನೂ ರೋಗದಲ್ಲಿ ಅಳುತ್ತಿರುವಾಗ
ಯೇಸು ಕರಚಾಚಿ ಕಣ್ಣಿರೊರೆಸಿದೆ||2|| ಆರಾಧನೆ||
2.ನಾನೂ ಬೇಡವಾದ ಕಲ್ಲಗಿದ್ದೆ
ಯೇಸು ಮೂಲೆಗಲ್ಲಾಗಿ ನಿಲ್ಲಿಸಿದೆ||2||
ಕರಿಯಲ್ಪಟ್ಟವರ ಬಹು ಜನರಲ್ಲಿ
ಯೇಸು ನಿನಗೆಂದು ನನ್ನ ಆರಿಸಿದೆ||2|| ಆರಾಧನೆ||

hr̥udayada ase yesu athmada daha yesu
ninna noḍi aradhisalu onde hambala yesu
onde bayake yesu||2||
aradhane aradhane tandege aradhane
aradhane aradhane yesuvige aradhane
athmanige aradhane||2||
1.nanu papadalli muḷugiruvaga
yesu ninna rakthadi nanna toḷede||2||
nanu rogadalli aḷuttiruvaga
yesu karacaci kaṇṇiroreside||2|| aradhane||
2.nanu beḍavada kallagidde
yesu mulegallagi nilliside||2||
kariyalpaṭṭavara bahu janaralli
yesu ninagendu nanna ariside||2|| aradhane||

Posted on
  • Song
  • Name :
  • E-mail :
  • Song No

© 2023 Waytochurch.com