• waytochurch.com logo
Song # 19149

nanu prathane maduvaga ನಾನು ಪ್ರಾರ್ಥನೆ ಮಾಡುವಾಗ


ನಾನು ಪ್ರಾರ್ಥನೆ ಮಾಡುವಾಗ
ನನ್ನ ಹತ್ತಿರವೇ ಇರುವವನೇ
ನನ್ನ ಪ್ರೀತಿಯ ಯೇಸುವೇ ||
|| ಆರಾಧನೆ ಆರಾಧನೆ ಆರಾಧನೆ ನಿಮಗೆ ||
1 ) ಮನಮರಗೋ ದೇವರು ನೀ
ನನ್ನ ಮನ್ನಿಸಿ ಕಾಪಾಡು ನೀ || ಆರಾಧನೆ ||
2) ಚಿತ್ತದಂತೆ ನಿನ್ನ ಸನ್ಮಾರ್ಗದಿ
ನಾನು ಬಾಲಕ (ಬಾಲಕಿ ) ನಡೆಸು ನೀ || ಆರಾಧನೆ ||
3 ) ಎಲ್ಲಾರು ನನ್ನನ್ನು ಕೈಬಿಟ್ಟರೂ
ನೀನು ಕೈ ಬಿಡುವ ದೇವರಲ್ಲಾ || ಆರಾಧನೆ ||

nanu prarthane maḍuvaga
nanna hattirave iruvavane
nanna pritiya yesuve ||
|| aradhane aradhane aradhane nimage ||
1) manamarago devaru ni
nanna mannisi kapaḍu ni || aradhane ||
2) cittadante ninna sanmargadi
nanu balaka (balaki) naḍesu ni || aradhane ||
3) ellaru nannannu kaibiṭṭaru
ninu kai biḍuva devaralla || aradhane ||

Posted on
  • Song
  • Name :
  • E-mail :
  • Song No

© 2023 Waytochurch.com