Nannu ninnanne bayasutta bandihenu ನಾನು ನಿನ್ನನ್ನೇ ಬಯಸುತ್ತಾ ಬಂದಿಹೆನು
ನಾನು ನಿನ್ನನ್ನೇ ಬಯಸುತ್ತಾ ಬಂದಿಹೆನು
ನಿನೇ ನನ್ನ ಪ್ರಾಣವು
||ನಿನ್ನ ದರುಶನವಾ ಕಾಣಲು
ನಾನಿಂದು ಬಯಸುವೆನು|| (2)
||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು|| (2)
1.ನಿನ್ನ ಕರೆಯುವಾ ಎಲ್ಲಾ ಜನರಿಗೆ
ಉತ್ತರ ಕೊಡುವೆನೆಂದಿ
||ನಿನ್ನ ಸದುತ್ತರವ ದಯಪಾಲಿಸು
ನಾನೆಂದು ಪ್ರಾರ್ಥಿಸುವೆ|| (2)
||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು|| (2)
2.ನಿನಗಾಗಿ ಕಾಯುವಾ ಜನರಿಗೆ
ಹದ್ದಿನಂತೆ ಯವ್ವನವಾ
||ನೀಡುವೆನೆಂದ ಮಾತನ್ನು
ನನಗೆ ನೇರವೇರಿಸು|| (2)
||ಆಮೆನ್ ಹಲ್ಲೇಲೂಯ ಎಂದು ಹಾಡುತ್ತಾ
ನಿನ್ನನ್ನೇ ಸ್ತುತಿಸುವೆನು|| (2)
ಸ್ತುತಿಗೆ ಯೊಗ್ಯೆನೆ ಮಹಿಮೆ ನಿನಗೆ
nanu ninnanne bayasutta bandihenu
nine nanna praṇavu
||ninna darusanava kaṇalu
nanindu bayasuvenu|| (2)
||amen halleluya endu haḍutta
ninnanne stutisuvenu|| (2)
1.ninna kareyuva ella janarige
uttara koḍuvenendi
||ninna saduttarava dayapalisu
nanendu prarthisuve|| (2)
||amen halleluya endu haḍutta
ninnanne stutisuvenu|| (2)
2.ninagagi kayuva janarige
haddinante yavvanava
||niḍuvenenda matannu
nanage neraverisu|| (2)
||amen halleluya endu haḍutta
ninnanne stutisuvenu|| (2)
stutige yogyene mahime ninage