• waytochurch.com logo
Song # 19153

Parishuddatmane ilidu ba deva ಪರಿಶುದ್ದಾತ್ಮನೆ ಇಳಿದು ಬಾ ದೇವಾ


ಪರಿಶುದ್ದಾತ್ಮನೆ ಇಳಿದು ಬಾ ದೇವಾ
ನೊಂದ ಹೃದಯವ ಸಂತೈಸು ಬಾ ದೇವಾ
ಸತ್ಯದ ಆತ್ಮನೆ ಹಾದಿಯ ತೋರು ದೇವಾ
ನನ್ನ ಯೆಸುವಿಗಾಗಿ ಜೀವಿಸ ಮಾಡು ದೇವಾ ||2||ಪರಿಶುದ್ದಾತ್ಮನೆ ||
1.ಪ್ರಿಯ ಯೇಸುವನ್ನು ಜೀವಿತನಾಗಿ
ಎಬ್ಬಿಸಿದಾತನ ಆತ್ಮನೇ
ನನ್ನಾಯ ಮತ್ರ್ಯದೇಹವನ್ನು ಬಲಪಡಿಸಿ
ನವ ಜೀವನವ ನೀಡು ದೇವರ ಆತ್ಮನೇ ||2|| ||ಪರಿಶುದ್ದಾತ್ಮನೆ||
2.ನನ್ನಾಯ ಜೀವಿತದ ಬಲಹಿನತೆಯ
ಪ್ರತಿ ವಿಜ್ಞಾಪಿಸಿ ನಿಗಿಸು
ಕರ್ತನಾ ಆಗಾಧ ಮನವನ್ನು ಪರಿಶೊಧಿಸಿ
ಆತನ ಚಿತ್ತಾನುಸಾರವಾಗಿ ರೂಪಿಸು ||2|| ||ಪರಿಶುದ್ದಾತ್ಮನೆ||
ಹಾ…ಹಲ್ಲೆಲೂಯಾ ||8||
3.ಪೂರ್ಣನೇ ಪರಿಪೂರ್ಣನೇ ನ್ಯಾಯ ಸಂಪೂರ್ಣನೆ ||2||
ನಿನ್ನಾರಾಧೀಸುವೇ ಹಾಡುವೆ ಕೊಂಡಾಡುವೆ ||2||
ಹಾ…ಹಲ್ಲೆಲೂಯಾ ||8||

parisuddatmane iḷidu ba deva
nonda hr̥dayava santaisu ba deva
satyada atmane hadiya toru deva
nanna yesuvigagi jivisa maḍu deva ||2||parisuddatmane ||
1.priya yesuvannu jivitanagi
ebbisidatana atmane
nannaya matryadehavannu balapaḍisi
nava jivanava niḍu devara atmane ||2|| ||parisuddatmane||
2.nannaya jivitada balahinateya
prati vijnapisi nigisu
kartana agadha manavannu parisodhisi
atana cittanusaravagi rupisu ||2|| ||parisuddatmane||
ha…halleluya ||8||
3.purṇane paripurṇane n’yaya sampurṇane ||2||
ninnaradhisuve haḍuve koṇḍaḍuve ||2||
ha…halleluya ||8||


                                
Posted on
  • Song
  • Name :
  • E-mail :
  • Song No

© 2023 Waytochurch.com