• waytochurch.com logo
Song # 19156

paralokaave nanna mattu ಪರಲೋಕವೇ ನನ್ನ ಮಾತು


ಪರಲೋಕವೇ ನನ್ನ ಮಾತು
ಪರಿಶುದ್ಧವೇ ನನ್ನ ಉಸಿರು
ಸ್ವಲ್ಪಕಾಲ ಈ ಭೂಮಿಯಲ್ಲಿ
ಯೇಸುಗಾಗಿ ಸುವಾರ್ತೆಗಾಗಿ
ತನಾನ ತನನ….. ತಾನಾನ
1.ನನ್ನೇಸು ಬರುವ ಮೇಘದ ನಡುವೆ
ನನ್ನನ್ನು ಕರೆದೊಯ್ಯಲು
ತನ್ನ ಜೊತೆಯಲ್ಲೆ ಇರಿಸುವನು
2.ರೂಪಾಂತರ ಹೊಂದಿ ಮುಖಮುಖವಾಗಿ
ಯೇಸುವ ನಾ ನೋಡುವೆ
ನಾನು ಮಡಿಲಲ್ಲೇ ಮಲಗುವೆನು
3.ಕೀರ್ತನೆಗಾರ ದಾವೀದನ ನೋಡುವೆ
ಹಾಡು ಒಂದ ಹಾಡು ಎನ್ನುವೆ
ನಾನು ಸೇರಿ ಹಾಡುವೆನು
ಅಲ್ಲಿ ಕಣಿದು ಹಾಡುವೆನು

paralokave nanna matu
parisud’dhave nanna usiru
svalpakala i bhumiyalli
yesugagi suvartegagi
tanana tanana….. tanana
1.nannesu baruva meghada naḍuve
nannannu karedoyyalu
tanna joteyalle irisuvanu
2.rupantara hondi mukhamukhavagi
yesuva na noḍuve
nanu maḍilalle malaguvenu
3.kirtanegara davidana noḍuve
haḍu onda haḍu ennuve
nanu seri haḍuvenu
alli kaṇidu haḍuvenu

Posted on
  • Song
  • Name :
  • E-mail :
  • Song No

© 2023 Waytochurch.com