paralokadalliruva tande ಪರಲೋಕದಲ್ಲಿರುವ ತಂದೇ
ಪರಲೋಕದಲ್ಲಿರುವ ತಂದೇ
ಪರಿಶುದ್ಧವಾದದು ನಿನ್ನ ನಾಮ… //2//
ಸ್ತುತಿಸಲೂ ಯೋಗ್ಯ ನೀ,
ಮಹಿಮೆಗೂ ಯೋಗ್ಯ ನೀ,
ಕ್ಷಮಿಸಲೂ ಯೋಗ್ಯ ನೀನೇ… //2//
ಆರಾಧನೇ… //8//
1.ಪರಲೋಕದಲ್ಲಿ ನಿನ್ನ ಚಿತ್ತ
ನಿತ್ಯವೂ ನೆರವೆರುವಂತೇ… //2//
ಭೂಲೋಕದಲ್ಲಿಯೂ, ನನ್ನಲ್ಲಿಯಾ
ದೇವಾ ನಿನ್ ಚಿತ್ತ ನೆರವೇರಲಿ… //2//
ಆರಾಧನೇ… //8//
2.ಜೀವದ ರೊಟ್ಟಿ ನೀ ದೇವಾ,
ಜೀವ ಜಲವೂ, ನೀನೇ ದೇವಾ… //2//
ಅನುದಿನ ಆಹಾರವ ಅನುದಿನ ನೀಡು ದೇವಾ,
ನೀನು ನಿನ್ನ ಆತ್ಮ ನನಗೆ… //2//
ಆರಾಧನೇ… //8//
3.ಶೋಧನೆಯಲ್ಲಿ ಬೀಳದಂತೇ,
ವಾಕ್ಯದ ಬೆಳಕು ನೀಡು ದೇವಾ… //2//
ಇತರರ ತಪ್ಪುಗಳನ್ನು, ನಾ
ಕ್ಷಮಿಸುವಂತೆ
ದೇವಾ ನೀಡು ಕ್ರಿಸ್ತನ ಮನಸ್ಸು… //2//
ಆರಾಧನೇ… //8//