paralokadalliruva nanna tandeye ಪರಲೋಕದಲ್ಲಿರುವಾ ನನ್ನ ತಂದೆಯೇ
ಪರಲೋಕದಲ್ಲಿರುವಾ ನನ್ನ ತಂದೆಯೇ
ಭುವಿಯಲ್ಲಿ ನಿನ್ನ ಚಿತ್ತ ನೆರವೇರಲಿ || 2 ||
ಆರಾಧನೆ ಆರಾಧನೆ ಆರಾಧನೆ || 6 ||
1.ಕುಗುವಾಗ ನಾನು ಯಾರು ನೋಡಲಿಲ್ಲ
ಕಣ್ಣೀರಿಂದ ನಾನು ಅಳುತಿರುವಾಗ
ಮನುಷ್ಯರ ಮಾತು ನನ್ನ ನೋಯಿಸಿತು || 2 ||
ನೀನಾದರೂ ಯೇಸಯ್ಯ ನನ್ನನ್ನು ಸಂತೈಸಿದೆ || 2 ||
ಆರಾಧನೆ ಆರಾಧನೆ ಆರಾಧನೆ || 6 ||
2.ದಿಕ್ಕಿಲ್ಲದೆ ಅಲೆದೆ ಕೈ ಬಿಡಲ್ಪಟ್ಟೆ || 2 ||
ಲೋಕದ ಜನರು ನಗುತ್ತಿರುವರು || 2 ||
ನಿನಾದರು ಯೇಸಯ್ಯಾ ಅನಾಥನಾಗಿ ಬಿಡಲಿಲ್ಲ || 2 ||
ಆರಾಧನೆ ಆರಾಧನೆ ಆರಾಧನೆ || 6 ||
3.ಕುಗ್ಗಿದ ಹೃದಯದಿ ನಾ ಸ್ತುತಿಸುವೆ || 2 ||
ಸದುತ್ತರವ ದಯಪಾಲಿಸು || 2 ||
ನಾನಾದರು ಯೇಸಯ್ಯಾ ನಿನ್ನ ಪಾದವ ನಾ ಬಿಡಲಾರೆ
|| 2 ||
ಆರಾಧನೆ ಆರಾಧನೆ ಆರಾಧನೆ || 6 ||