nimma mele kannagalanittu kadu nimmannu ನಿಮ್ಮ ಮೇಲೆ ಕಣ್ಣಗಳನಿಟ್ಟು ಕಾದು ನಿಮ್ಮನ್ನು
ನಿಮ್ಮ ಮೇಲೆ ಕಣ್ಣಗಳನಿಟ್ಟು
ಕಾದು ನಿಮ್ಮನ್ನು ನಡೆಸುವಂತ
ಪ್ರಿಯ ಯೇಸು ಕ್ರಿಸ್ತನ ಮೇಲೆ
ನಿಮ್ಮ ಭಾರವನ್ನಿಟ್ಟುಬಿಡಿ
ಉನ್ನತನು ಯೇಸುವೇ ಉನ್ನತನು
ಅರ್ಭಟಿಸಿ ಆತನೇ ಉನ್ನತನು
ಸೋಲಿಸಿ ಕಾಲಕೆಳಗೇ ಬಿಳಿಸಿರಿ
ಸೈತನನ್ನನ್ನು ದಿನವೂ ಬಿಲಿಸಿರಿ