• waytochurch.com logo
Song # 19172

ಪ್ರಿಯ ಸ್ನೇಹಿತನೇ ನಿನ್ನ ಆತ್ಮ

Priya snehitane ninna atma


ಪ್ರಿಯ ಸ್ನೇಹಿತನೇ ನಿನ್ನ ಆತ್ಮ ಬಾಳುವಂತೆ
ನೀ ಎಲ್ಲಾ ಕಾರ್ಯದಲ್ಲೂ ಸುಖವಾಗಿರು ಮಗನೆ –ಮಗಳೆ
1.ಜೀವನ ಒಂದು ಹೋರಾಟವೇ ನಿಜವಾದ ಹೋರಾಟವೇ
ಆತ್ಮನ ಖಡ್ಗವೆತಿ ಹೋರಾಡಿ ಜಯವನ್ನು ಹೊಂದು ನೀ
2.ಯಾತ್ರೆಯಲ್ಲಿ ದಿಣ್ಣೆಯುಂಟು ಹಳ್ಳಗಳು ಉಂಟು
ತುಳಿಯುವೆ ನೀ ದಾಟುವೆ ನೀ ಜಿಂಕೆಯ ಕಾಲು ನೀನಗುಂಟು
3.ಪಂದ್ಯದಲ್ಲಿ ಓಡುತ್ತಿರುವೆ ಕ್ರಮವಾಗಿ ಓಡು ಮಗನೆ
ಸಮೀಪಿಸುವಾ ಪಾಪವನ್ನು ತ್ಯಜಿಸಿ ಎಸೆದು ಓಡು ಮಗನೆ

priya snehitane ninna atma baḷuvante
ni ella karyadallu sukhavagiru magane –magaḷe
1.jivana ondu horaṭave nijavada horaṭave
atmana khaḍgaveti horaḍi jayavannu hondu ni
2.yatreyalli diṇṇeyuṇṭu haḷḷagaḷu uṇṭu
tuḷiyuve ni daṭuve ni jiṅkeya kalu ninaguṇṭu
3.pandyadalli oḍuttiruve kramavagi oḍu magane
samipisuva papavannu tyajisi esedu oḍu magane


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com