• waytochurch.com logo
Song # 19174

prabhuve kapaide iu kala ಪ್ರಭುವೇ… ಕಾಪಾಡಿದೇ ಇಷ್ಟು ಕಾಲ … ḍ ṣṭ


ಪ್ರಭುವೇ… ಕಾಪಾಡಿದೇ ಇಷ್ಟು ಕಾಲ
ಕಾಪಾಡಿದೇ ಇಷ್ಟು ಕಾಲ //
1 . ಸಾವಲ್ಲೂ ನಿನಗಾಗಿ ದೇವಾ… //2//
ನಿನ್ ಸಾಕ್ಷಿಯಾಗಿ ಜೀವಿಸುವೆನಯ್ಯ //2//
ಪ್ರಭುವೇ… ಕಾಪಾಡಿದೇ ಇಷ್ಟು ಕಾಲ
ಕಾಪಾಡಿದೇ ಇಷ್ಟು ಕಾಲ
2.ಹುಡುಕಿ ನನ್ ಬದುಕಾ ಮಾರ್ಪಾಡಿಸಿದೆ
ಮರಣ ಪಾಷದಿ ನನ್ನ ಬಿಡಿಸಿದೆ //2//
3.ನಿನ್ನ ಕೃಪೆಯಿಂದಲೇ ನನ್ನ ಸಂತೈಸಿದೆ //2//
ನಿನ್ನ ಅಂಗೈಯಲ್ಲಿ ನನ್ನನ್ನು ಚಿತ್ರೀಸಿರುವೇ //2//
ಪ್ರಭುವೇ… ಕಾಪಾಡಿದೇ ಇಷ್ಟು ಕಾಲ
ಕಾಪಾಡಿದೇ ಇಷ್ಟು ಕಾಲ
ಯೇಸಯ್ಯ… ಯೇಸಯ್ಯ… ನಿನಗಾಗಿ ಜೀವಿಸುವೇ… ಯೇಸಯ್ಯ…
4.ನನ್ನ ದೇಹವೆಲ್ಲಾ ಘೋರವಾದ
ವಿಷವೇನಯ್ಯ //2//
ಮನುಷ್ಯನಾಗಿ ಹುಟ್ಟಿದ ಸರ್ಪನಯ್ಯ //2//
5.ಪಾಪವ ತೊಳೆದು ನೀನು ವಿಷವ ನೀಗಿಸಿದಿಯೇ //2//
ನನ್ನ ಮನುಷ್ಯನಾಗಿ ಲೋಕದಲ್ಲಿ ನೆಲೆಸಿರುವೇ //2//
ಪ್ರಭುವೇ… ಕಾಪಾಡಿದೇ ಇಷ್ಟು ಕಾಲ
ಕಾಪಾಡಿದೇ ಇಷ್ಟು ಕಾಲ
6.ನನ್ ಕಣ್ಣೀರ ಒರೆಸಿದಿಯೇ ಕರುಣೆಯ ದೇವಾ
ಬಾಧೆಗಳ ನೀಗಿಸಿದೆಯೇ ಯೇಸು ದೇವಾ //2//


prabhuve… kapaḍide iṣṭu kala
kapaḍide iṣṭu kala//
1. savallu ninagagi deva… //2//
nin sakṣiyagi jivisuvenayya //2//
prabhuve… kapaḍide iṣṭu kala
kapaḍide iṣṭu kala
2. huḍuki nan baduka marpaḍiside
maraṇa paṣadi nanna biḍiside//2//
3 ninna kr̥peyindale nanna santaiside //2//
ninna aṅgaiyalli nannannu chitrisiruve//2//
prabhuve… kapaḍide iṣṭu kala
kapaḍide iṣṭu kala
yesayya… yesayya… ninagagi jivisuve… yesayya…
4 nanna dehavella ghoravada
viṣhavenayya//2//
manuṣyanagi huṭṭida sarpanayya//2//
5 papava toḷedu ninu viṣhava nigisidiye//2//
nanna manuṣyanagi lokadalli nelesiruve//2//
prabhuve… kapaḍide iṣṭu kala
kapaḍide iṣṭu kala
6 nan kaṇṇira oresidiye karuṇeya deva
badhegaḷa nigisideye yesu deva//2//

Posted on
  • Song
  • Name :
  • E-mail :
  • Song No

© 2023 Waytochurch.com