• waytochurch.com logo
Song # 19175

Prithi nambike mattu nirikse ivu muru ಪ್ರೀತಿ ನಂಬಿಕೆ ಮತ್ತು ನಿರೀಕ್ಷೆ ಇವು ಮೂರು


ಪ್ರೀತಿ ನಂಬಿಕೆ ನಿರೀಕ್ಷೆ ಇವು ಮೂರು
ಈ ಮೂರು ಗುಣಗಳಲ್ಲಿ ಪ್ರೀತಿಯೆ ಶ್ರೇಷ್ಠವು ||2||
1.ಪ್ರೀತಿ ಬಹು ಪಾಪವ….. ನಿಜವಾಗಿಯೆ ಮುಚುವುದೂ ||2||
ಕ್ರಿಸ್ತನ ಪ್ರೀತಿಯಿಂದ ಎಲ್ಲರ ಪ್ರೀತಿಸುವ ||2||
ವೈರಿಗಳನ್ನು ಸಹ ಪ್ರೀತಿಸುವ ಓ ಪ್ರೀಯರೇ ||ಪ್ರೀತಿ ನಂಬಿಕೆ||
2.ದೈವಿಕ ಪ್ರೀತಿಯೂ…. ನಿತ್ಯವಾದ ಸಾಗರವು ||2||
ಕ್ರಿಸ್ತನು ನಮಗಾಗಿಯೆ ಬಂದನು ಪ್ರೀತಿಯಿಂದ ||2||
ಇದರಿಂದ ತಿಳಿಯುವುದು ಪ್ರೀತಿಯ ಸ್ವರೂಪನನ್ನು ||ಪ್ರೀತಿ ನಂಬಿಕೆ||

priti nambike nirikṣe ivu muru
e muru guṇagaḷalli pritiye sreṣṭhavu ||2||
1.priti bahu papava….. nijavagiye mucuvudu ||2||
kristana pritiyinda ellara pritisuva ||2||
vairigaḷannu saha pritisuva o priyare ||priti nambike||
2.daivika pritiyu…. nityavada sagaravu ||2||
kristanu namagagiye bandanu pritiyinda ||2||
idarinda tiḷiyuvudu pritiya svarupanannu ||priti nambike||


                                
Posted on
  • Song
  • Name :
  • E-mail :
  • Song No

© 2023 Waytochurch.com