Ha manohara endu nina alaya ಹಾ ಮನೋಹರ ಎಂದು ನಿನ ಆಲಯ
ಹಾ ಮನೋಹರ ಎಂದು ನಿನ ಆಲಯ
ಎಷ್ಟೋ ಆನಂದ ನಿನ್ನ ಅಂಗಳದಲ್ಲಿ
ದೇವರೇ ನನ್ ತನು ಮನದಿಂದ
ಹಲ್ಲೆಲೂಯ ಹಾಡವೇ
ಯೇಸು ಒಳ್ಳೆವ ಎಲ್ಲರನ್ನು ಭಲ್ಲವ
ತನ್ ಮಕ್ಕಳಿಗೆಂದು ಆಶ್ರಯ – ದೇವರೇ
1.ನಿನ್ನ ವೇದಿಗಳ ಬಳಿಯಲ್ಲಿ ಯೇ ಇಂದು
ಗುಬ್ಬಿಗೆ ಮನೆಯೂ ಪಾರಿವಳಕ್ಕೆ ಗೂಡು
ದೊರಕಿದ ಹಾಗೆ ನನ್ನಯ ಮನವು
ಹೊಂದಲು ಬಯಸುವದು – ಯೇಸು ಒಳ್ಳೆವ
2.ನಿನ್ನ ಅಂಗಳದಲ್ಲಿ ಒಂದೂ ದಿನ
ಬೇರೆ ಸಹಸ್ರ ದಿನಕ್ಕಿಂತ ಉತ್ತ ಮಾವು
ದುಷ್ಟರು ಗುಡಾರಗಳಲ್ಲಿ ವಾಸಿಸುವುದಕಿಂತ
ನನ್ನ ದೇವರ ಆಲಯದ ಬಾಗಿಲು ಕಾಯುವುದೆ ಲೇಸು
ಯೇಸು ಒಳ್ಳೆವ
ha manohara endu nina alaya
eṣṭo ananda ninna aṅgaḷadalli
devare nan tanu manadinda
halleluya haḍave
yesu oḷḷeva ellarannu bhallava
tan makkaḷigendu asraya – devare
1.ninna vedigaḷa baḷiyalli ye indu
gubbige maneyu parivaḷakke guḍu
dorakida hage nannaya manavu
hondalu bayasuvadu – yesu oḷḷeva
2.ninna aṅgaḷadalli ondu dina
bere sahasra dinakkinta utta mavu
duṣṭaru guḍaragaḷalli vasisuvudakinta
nanna devara alayada bagilu kayuvude lesu
yesu oḷḷeva