• waytochurch.com logo
Song # 19181

prabhuve prabhuve ಪ್ರಭುವೇ ಪ್ರಭುವೇ


ಪ್ರಭುವೇ… ಪ್ರಭುವೇ…
ಅವಮಾನ ಪಡಿಸಿ ಬೇಡಯ್ಯ
ಯೇಸುವೇ ದೇವರೆ
ನನ್ನ ತಲೆಯ ಮೇಲೆ ಎತ್ತಯ್ಯಾ
ನಿನ್ನನ್ನೆ ನಂಬಿದೆ ಈ ಜೀವ
ನನ್ನನ್ನು ನೀನೆ ಉಳಿಸಯ್ಯ – 2
1.ಬಾಳಿಗೆ ಆಧಾರನು ನೀನೆ ನನ್ನ ಯೇಸುಯ್ಯ
ಮಾನಕ್ಕೆ ಯೋಗ್ಯನು ನೀನೆ ನನ್ನ ಮೆಸ್ಸಿಯ್ಯ -2
ನಿನ್ನನ್ನೆ ನಂಬಿದೆ ಈ ಜೀವ
ನನ್ನನ್ನು ನೀನೆ ಉಲಿಸಯ್ಯ -2
2.ನರರೂ ಜೀವ ಸಹಿತ ನನ್ನ ನುಂ ಗಲು ಕಾದಿಹರು
ನಿನ್ ರೆಕ್ಕೆಯಲ್ಲಿ ಬಚ್ಚಿಕೋ ನನ್ನ ಒ ಡೆಯನೆ – 2
ನಿನ್ನನ್ನೆ ನಂಬಿದೆ ಈ ಜೀವ
ನನ್ನನ್ನು ನೀನೆ ಉಳಿಸಯ್ಯ -2

prabhuve… prabhuve…
avamana paḍisi beḍayya
yesuve devare
nanna taleya mele ettayya
ninnanne nambide i jiva
nannannu nine uḷisayya – 2
1.baḷige adharanu nine nanna yesuyya
manakke yogyanu nine nanna mes’siyya -2
ninnanne nambide i jiva
nannannu nine ulisayya -2
2.nararu jiva sahita nanna nuṁ galu kadiharu
nin rekkeyalli bacciko nanna o ḍeyane – 2
ninnanne nambide i jiva
nannannu nine uḷisayya -2

Posted on
  • Song
  • Name :
  • E-mail :
  • Song No

© 2023 Waytochurch.com