Ninnindale ella sadhya ನಿನ್ನಿಂದಲೆ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ -4
ಬಲದಿಂದಲ್ಲ ಪರಾಕ್ರಮದಿಂದಲ್ಲ
ದೇವರ ಆತ್ಮನಿಂದ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ – 4
1.ನಿನ್ನ ವಾಕ್ಯವನ್ನು ಕಳುಹಿಸಿಯೇ
ನನ್ನ ರೋಗವೆಲ್ಲಾ ಗುಣಪಡಿಸಿದೆ
ನಿನ್ನಿಂದಲೆ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ – 4
2.ಶಿಲುಬೆಯಲ್ಲಿ ಅಂಧಕಾರವ ಜಯಿಸಿ
ಜಯವನ್ನು ನನಗೆ ನೀಡಿದೆ ನೀ
ನಿನ್ನಿಂದಲೆ ಎಲ್ಲಾ ಸಾಧ್ಯ
ನಿನ್ನಿಂದಲೆ ಎಲ್ಲಾ ಸಾಧ್ಯ
ninnindale ella sadhya
ninnindale ella sadhya -4
baladindalla parakramadindalla
devara atmaninda ella sadhya
ninnindale ella sadhya
ninnindale ella sadhya – 4
1.ninna vakyavannu kaḷuhisiye
nanna rogavella guṇapaḍiside
ninnindale ella sadhya
ninnindale ella sadhya – 4
2.silubeyalli andhakarava jayisi
jayavannu nanage niḍide ni
ninnindale ella sadhya
ninnindale ella sadhya