nuru kuriyu hattiyallittu ನೂರು ಕುರಿಯು ಹಟ್ಟಿನೂರು ಕುರಿಯು ಹಟ್ಟಿಯಲ್ಲಿತ್ತು
ನೂರು ಕುರಿಯು ಹಟ್ಟಿಯಲ್ಲಿತ್ತು
ಅದರಲ್ಲಿ ಒಂದು ಕಾಣೆಯಾಗಿತ್ತು
ಕಂಡಿರಾ.. ಕಂಡಿರಾ ಎಂನಯ ಕುರಿಯಾ
ಎನ್ನುತ ಕುರುಬ ಅಲೆದಾಡಿದ
ಅಲೆದು ಅಲೆದು ಹುಡುಕಾಡಿದ – ನೂರು
1.ತನ್ ಕುರಿಗಳಾ ತಿಳಿದಿರುವನೂ
ಪ್ರೀತಿಯಿಂದ ಕೂಗಿ ಕರೆವನೂ ಕುರಿಗಳಿಗೆ,
ನಿಜವಾದ ಕುರುಬನಾತನೇ,
ನೀಡುವನು ಜೀವನ ಸಮೃದ್ಧಿಯ – ನೂರು
2.ಯೇಹೋವನೂ ನನಗೆ ಕುರುಬನೂ,
ನಿರಂತರವೂ ಕೊರತೆ ಪಡೆನೂ,
ಕೈ ಹಿಡಿದು ಪ್ರೀತಿ ಯಿಂದ ನಡೆಸು ವನು – ನೂರು
3.ಕಳೆದುಹೋದ ಕುರಿಯು ನೀನಾಗಿ ಇರಲು
ಹರಸೂತ್ತಾ ಬಂದ ದೇವ ಕುಮಾರ
ಚಿಂದಿಯಾ ಬಟ್ಟೆ ಧರಿಸಿಯೇ
ತೋರಿದ ನನ್ನಲ್ಲಿ ತನ್ ಪ್ರೀತಿಯಾ – ನೂರು