• waytochurch.com logo
Song # 19189

pavitraatmanae neenae ಪವಿತ್ರಾತ್ಮನೇ ನೀನೇ


ಪವಿತ್ರಾತ್ಮನೇ ನೀನೇ ಪರಿಶುದ್ಧನು
ನಮ್ಮ ಮೇಲೆ ಇಳಿದು ನೀ ಬಾ ||2||
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಆಮೇನ್ ||2||
ಮುರಿದಿರುವಾ ಹೃದಯಕ್ಕೆ ||2||
ಬಲ ನೀಡಿ ಬಾ ದೇವಾ
ಓ……… ಸಂತೃಪ್ತಿ ಪಡಿಸು ದೇವಾ ||2||
ನಾನು ಬಲ ಹೊಂದಿ ನಿನಗೆ ಸಾಕ್ಷಿ ನೀಡಲು ||2||
ನನ್ನ ಮೇಲೇ ಇಳಿದು ನೀ ಬಾ
ಓ ನನ್ನನ್ನು ಉಪಯೋಗಿಸು ಬಾ ||2||
ತಿರುಗಿ ನಾನು ಪಾಪ ಮಾಡದಂತೆ
ಬಲ ಪಡಿಸುವಾತ್ಮನೇ ಬಾ
ಅಗ್ನಿಯ ಅಭಿಷೇಕದಿಂದ ತುಂಬಿಸು ಬಾ ||2||

pavitratmane nine parisud’dhanu
namma mele ilidu ni ba ||2||
halleluya halleluya halleluya amen ||2||
muridiruva hrudayakke ||2||
bala nidi ba deva
o……… santrupti padisu deva ||2||
nanu bala hondi ninage saksi nidalu ||2||
nanna mele ilidu ni ba
o nannannu upayogisu ba ||2||
tirugi nanu papa madadante
bala padisuvatmane ba
agniya abhishekadinda tumbisu ba ||2||

Posted on
  • Song
  • Name :
  • E-mail :
  • Song No

© 2023 Waytochurch.com