Pavitratmane varava ಪವಿತ್ರಾತ್ಮನ ವರವ
ಪವಿತ್ರಾತ್ಮನ ವರವ ಕರುಣಿಸು ಓ ದೇವಾ
ದೇವ ನಿನ್ನ ವರದಾನವನು ನೀಡಿ ಅನುಗ್ರಹಿಸು ||
1.ಲೋಕಕ್ಕೆಲ್ಲಾ ನಿನ್ನ ವಚನವನ್ನು
ಏಕ ದೇವರು ಯೇಸು ಎಂದು
ಘೋಷಿಸಲು ಶಕ್ತಿ ನೀ ಕರುಣಿಸು
ಈ ಶಿಷ್ಯರು ನಿನ್ನ ಬೇಡುವೆವು ||
|| ಪವಿತ್ರಾತ್ಮನ ||
2.ನಿನ್ನ ಸ್ಮರಣೆ ನಮಗಾನಂದ
ನಿನ್ನ ಸ್ತುತಿಸಲು ಪರಮಾನಂದ
ಚೈತನ್ಯ ಬೇಕೆಂದು ನೀ ಕರುಣಿಸು
ನಿನ್ನ ಮಕ್ಕಳು ನಾವು ಬೇಡುವೆವು ||
|| ಪವಿತ್ರಾತ್ಮನ ||
3.ರೋಷ ದ್ವೇಷ ನೀಗಿಸಲು
ಪ್ರೀತಿಯಲ್ಲಿ ಜೀವಿಸಲು
ಶಾಂತಿಯು ಬೇಕೆಂದು ನಾ ಹಾಡುವೆ
ಶಾಶ್ವತ ಶಾಂತಿಯ ಅನುಗ್ರಹಿಸು ||
|| ಪವಿತ್ರಾತ್ಮನ ||
pavitratmana varava karuṇisu o deva
deva ninna varadanavanu niḍi anugrahisu ||
1.lokakkella ninna vacanavannu
eka devaru yesu endu
ghoṣisalu sakti ni karuṇisu
i siṣyaru ninna beḍuvevu ||
|| pavitratmana ||
2.ninna smaraṇe namagananda
ninna stutisalu paramananda
caitan’ya bekendu ni karuṇisu
ninna makkaḷu navu beḍuvevu ||
|| pavitratmana ||
3.roṣa dveṣa nigisalu
pritiyalli jivisalu
santiyu bekendu na haḍuve
sasvata santiya anugrahisu ||
|| pavitratmana ||