• waytochurch.com logo
Song # 19193

pavitratamne ni ilidu barayya ಪವಿತ್ರಾತ್ಮನೆ ನೀ ಇಳಿದು ಬಾರಯ್ಯಾ


ಪವಿತ್ರಾತ್ಮನೆ ನೀ ಇಳಿದು ಬಾರಯ್ಯಾ
ನನ್ನನ್ನು ಅಭಿಷೇಕ ನೀ ಮಾಡಯ್ಯಾ ||2||
ಹಲ್ಲೆಲೂಯ…… ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ||2||
1.ಬಡಗಣ ಗಾಳಿಯೆ ನನ್ನ ಮೇಲೆ ನೀ ಬೀಸೊ
ತೆಂಕಣ ಗಾಳಿಯೆ ನನ್ನ ಮೇಲೆ ನೀ ಬಾ ||2||
ಸುಗಂಧ ವಾಸನೆ ನಾ ಬೀರಲು
ಶಿಲುಬೆಯ ಸಂದೇಶ ನಾ ಸಾರಲು ||2||
2.ಪಂಚಶತ್ತಾಮದ ಮುಂಗಾರು ಸುರಿಯಲಿ
ನನ್ನ ಪಾತ್ರೆ ತುಂಬಿ ಹೊರಸೂಸಲಿ ||2||
ಜೀವನದಿಯಲಿ ಈಜಾಡಲು
ಜೀವಕರ ಹೊಳೆಗಳನ್ನು ನಾ ಹರಿಸಲು ||2||

pavitratmane ni iḷidu barayya
nannannu abhiṣeka ni maḍayya ||2||
halleluya…… halleluya halleluya halleluya ||2||
1.baḍagaṇa gaḷiye nanna mele ni biso
teṅkaṇa gaḷiye nanna mele ni ba ||2||
sugandha vasane na biralu
silubeya sandesa na saralu ||2||
2.pan̄casattamada muṅgaru suriyali
nanna patre tumbi horasusali ||2||
jivanadiyali ijaḍalu
jivakara hoḷegaḷannu na harisalu ||2||

Posted on
  • Song
  • Name :
  • E-mail :
  • Song No

© 2023 Waytochurch.com