pritisuve pura hrudayadinda ಪ್ರೀತಿಸುವೆ ಪೂರ್ಣ ಹೃದಯದಿಂದ ṇ ̥
ಪ್ರೀತಿಸುವೆ ಪೂರ್ಣ ಹೃದಯದಿಂದ
ಸ್ತುತಿಸುವೆ ಜೀವ ದಿನವೆಲ್ಲಾ
ಪ್ರೀತಿಸುವೆ ಪ್ರೀತಿಸುವೆ
ನನ್ನ ಉಸಿರಿರುವ ದಿನವೆಲ್ಲಾ(2)
1.ನನ್ನನು ರಕ್ಷಿಸಲು ನೀ ಹುಡುಕಿ ಬಂದವನೆ
ನನ್ನ ಪಾಪ ನೀಗಿಸಲು ನಿನ್ನ ರಕ್ತ ಸುರಿಸಿದೆ(2)
ನಿನ್ನ ಪ್ರೀತಿತೊರಿಸಲು ನಿನ್ನ ಜೀವ ಕೊಟ್ಟವನೆ
ನಿನ್ನ ಹಾಗೇ ಪ್ರೀತಿಸಲು
ಈ- ಭುವಿಯಲ್ಲಿ ಯಾರು ಇಲ್ಲಾ (2)
2.ಕಷ್ಟವೋ ಸಂಕಟವೋ ಏನೇ ಬಂದರು
ನಿನ್ನ ಬಿಟ್ಟು ಎಂದಿಗೂ ನಾ ಅಗಲುವುದೇ ಇಲ್ಲಾ (2)
ಪವಿತ್ರಾತ್ಮನೆ ನಿನ್ನ ಬಲದಿಂದಲೇ
ಬದುಕಿರುವ ದಿನವೆಲ್ಲಾ ಪ್ರೀತಿ ಮಾಡುವೆ(2)