Pritisuve yesu raja ninnanne pritisuve ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ
ಪ್ರೀತಿಸುವೆ ಯೇಸು ರಾಜ ನಿನ್ನನ್ನೆ ಪ್ರೀತಿಸುವೆ
ಪ್ರೀತಿಸುವೆ ಪ್ರೀತಿಸುವೆ ನನ್ನ ಪ್ರಾಣಾ
ಇರೋವರೆಗೂ ನಾ ಮಣ್ಣಲ್ಲೆ ಸೇರೊವರೆಗು ||2||
1.ಸತ್ತರು ನಿಮಗೆ ಸ್ತೋತ್ರ ಬದುಕ್ಕಿದ್ದರು ನಿಮಗೆ ಸ್ತೋತ್ರ
ನನ್ನ ದೇಹದ ನಿಮಿತ್ತವು ಮಹಿಮೆ ನಿನಗಯ್ಯಾ
||2|| ||ಪ್ರೀತಿಸುವೆ||
2.ಪಾಪದ ಪಾಲಿಗೆ ನಾ ಸತ್ತು ನೀತಗೆ ಜೀವಿಸಲು ಕೃಪೆ
ಮಾಡಿದೆ ||2||
ನಿನ್ನ ಪವಿತ್ರ ರಕ್ತವು ನನ್ನ ಮನಿಷ್ಯನಾಗಿ ಮಾಡಿದೆ ||2||
||ಪ್ರೀತಿಸುವೆ||
3.ಹೆಚ್ಚಳ ಪಡುವುದು ನಿನ್ನಲ್ಲೆ ಕರ್ತ
ತಗ್ಗಿಸಿಕೊಳ್ಳುವೆನು ನಿನ್ನಲ್ಲೆ
ನನ್ನ ಜೀವಮಾನವೆಲ್ಲಾ ||2|| ||ಪ್ರೀತಿಸುವೆ||
pritisuve yesu raja ninnanne pritisuve
pritisuve pritisuve nanna praṇa
irovaregu na maṇṇalle serovaregu ||2||
1.sattaru nimage stotra badukkiddaru nimage stotra
nanna dehada nimittavu mahime ninagayya ||2||
||pritisuve||
2.papada palige na sattu nitage jivisalu kr̥upe
maḍide ||2||
ninna pavitra rakthavu nanna maniṣyanagi maḍide ||2|| ||pritisuve||
3.hechaḷa paḍuvudu ninnalle karta
taggisikoḷḷuvenu ninnalle
nanna jivamanavella ||2|| ||pritisuve||