pritisuve innu heccagi aradhipe ಪ್ರೀತಿಸುವೆ ಇನ್ನು ಹೆಚ್ಚಾಗಿ ಆರಾಧಿಪೆ
ಆರಾಧಿಪೆ ಇನ್ನು ದಾಹದಿ ||2||
ಪೂರ್ಣ ಮನಸ್ಸಿಂದ ಆರಾಧಿಪೆ
ಪೂರ್ಣ ಬಲದಿಂದ ಪ್ರೀತಿಸುವೆ
ಆರಾಧನೆ ||2|| ಆರಾಧನೆ ||2|| – 2
1.ಎಬಿನೇಜರೇ ಎಬಿನೇಜರೇ ಇದುವರೆಗೂ ಸಹಾಯ ನೀನೇ ||2||
ಇದುವರೆಗೂ ಸಹಾಯ ನೀನೇ ||ನಿನ್ನ
ಪೂರ್ಣಬಲದಿಂದ||
2.ಎಲ್-ರೋಹಿ ಎಲ್-ರೋಹಿ ನನ್ನ ಕಾಣುವೇ ಸ್ತೋತ್ರವಯ್ಯಾ ||2||
ನನ್ನ ಕಾಣುವೇ ಸ್ತೋತ್ರವಯ್ಯಾ ||ನಿನ್ನ
ಪೂರ್ಣ ಬಲದಿಂದ||
3.ಯೇಹೋವ ರಾಫಾ ಯೇಹೋವ ರಾಫಾ ಆರೋಗ್ಯ ನೀಡಿರುವೆ ||2||
ಆರೋಗ್ಯ ನೀಡಿರುವೆ ||ನಿನ್ನ ಪೂರ್ಣ ಬಲದಿಂದ||