• waytochurch.com logo
Song # 19197

priti torayya priti ಪ್ರೀತಿಯ ತೋರಯ್ಯ


ಪ್ರೀತಿ ತೋರಯ್ಯಾ ಪ್ರೀತಿ ಸ್ವರೂಪನೇ
ದಯೆ ತೋರಯ್ಯಾ ದಯ ಸಾಗರನೇ || 2 ||
ಜೀವನವೆಲ್ಲಾ ನಿನ್ನ ಪ್ರೀತಿ ಹಾಡುವೆ ಯೇಸಯ್ಯಾ
ಜೀವನವೆಲ್ಲಾ ನಿನ್ನ ಸುವಾರ್ತೆ ಸಾರುವೆನನ್ನಯ್ಯಾ || 2 ||
ನನ್ನ ಭಾರತವ ನಿನ್ನ ಕೈಯಿಗೆ ಒಪ್ಪಿಸುವೆ
ದಾಹದಿ ಬೇಡುವೆ ನಾ ರಕ್ಷಿಸು ನನ್ನ ದೇಶವ || 2 ||
ಸುರಿಸು ಯೇಸಯ್ಯಾ ಪರಲೋಕ ಅಗ್ನಿಯ
ನನ್ನ ದೇಶ ಕಾಣಲಿ ನಿನ್ನ ದೈವಿಕ ಪ್ರೀತಿಯ || 2 ||
|| ಪ್ರೀತಿ ತೋರಯ್ಯಾ ||
ಪರಿಶುದ್ಧ ಆತ್ಮನ ಮುಂಗಾರು ಸುರಿಸಯ್ಯಾ
ನನ್ನ ಜನ ಕಾಣಲಿ ನಿನ್ನ ಪ್ರಸನ್ನತೆಯ || 2 ||
ಸುರಿಸು ಯೇಸಯ್ಯಾ ಪರಲೋಕ ಆಗ್ನಿಯ
ನನ್ನ ದೇಶ ಕಾಣಲಿ ನಿನ್ನ ದೈವಿಕ ಪ್ರೀತಿಯ || 2 ||
|| ಪ್ರೀತಿ ತೋರಯ್ಯಾ ||
ಪೌಳಿಯ ಒಡಕಿನಲ್ಲಿ ನಾ ನಿಲ್ಲುವೆನಯ್ಯಾ
ಪ್ರತಿ ಮುಂಜಾನೆಯಲ್ಲು ಮೊಣಕಾಲೂರುವೆನು || 2 ||
ಸುರಿಸು ಯೇಸಯ್ಯಾ ಪರಲೋಕ ಅಗ್ನಿಯ
ನನ್ನ ದೇಶ ಕಾಣಲಿ ನಿನ್ನ ದೈವಿಕ ಪ್ರೀತಿಯ || 2 ||
|| ಪ್ರೀತಿ ತೋರಯ್ಯಾ ||

priti torayya priti svarupane
daye torayya daya sagarane || 2 ||
jivanavella ninna priti haḍuve yesayya
jivanavella ninna suvarte saruvenannayya || 2 ||
nanna bharatava ninna kaiyige oppisuve
dahadi beḍuve na rakṣhisu nanna desava || 2 ||
surisu yesayya paraloka agniya
nanna desa kaṇali ninna daivika pritiya || 2 ||
|| priti torayya ||
parisud’dha atmana muṅgaru surisayya
nanna jana kaṇali ninna prasannateya || 2 ||
surisu yesayya paraloka agniya
nanna desa kaṇali ninna daivika pritiya || 2 ||
|| priti torayya ||
pauḷiya oḍakinalli na nilluvenayya
prati mun̄janeyallu moṇakaluruvenu || 2 ||
surisu yesayya paraloka agniya
nanna desa kaṇali ninna daivika pritiya || 2 ||
|| priti torayya ||

Posted on
  • Song
  • Name :
  • E-mail :
  • Song No

© 2023 Waytochurch.com