Nive saku nanna yesuyya ನೀವೆ ಸಾಕು ನನ್ನ ಯೇಸಯ್ಯಾ
ನೀವೆ ಸಾಕು ನನ್ನ ಯೇಸಯ್ಯಾ
ಈ ಜೀವಿತ ಯಾತ್ರೆಯಲ್ಲಿ
ಜಯವೇ ಜಯವೇ ನೀನಿರಲು ನನಗೆ ಜಯವೇ
1.ರೋಗ ದುಃಖ ನನ್ನಾನ್ ಹಿಂಬಾ ಲಿಸುವಾಗ
ಭಯಪಡೆನು ನಾನೆಂದಿಗೂ
ರೋಗ ಸೌಖ್ಯದಾತಾ ಯೆಹೋವಾ ರಾಫಾ
ನೀನೆ ನನ್ನ ಯೇಸಯ್ಯಾ
ನನ್ನ ನಾವಿಕ ನೀನೇನಯ್ಯಾ
ನನ್ನ ಜೊತೆಗಾರ ನೀನೇನಯ್ಯಾ
2.ದುಷ್ಟ ಸೈನ್ಯ ನನ್ನನ್ನೆದುರಿಸುವಾಗ
ಭಯಪಡೆನು ನಾನೆಂದಿಗೂ
ಯುದ್ದವೀರ ಶೂರ ಯೇಹೋವ ನಿಸ್ಸಿ
ನೀನೆ ನನ್ನ ಯೇಸಯ್ಯಾ
ನನ್ನ ಜಯಧ್ವಜವು ನೀನೇನಯ್ಯಾ
ನನ್ನ ಜೊತೆಗಾರ ನೀನೇನಯ್ಯಾ
nive saku nanna yesayya
i jivita yatreyalli
jayave jayave niniralu nanage jayave
1.roga duḥkha nannan himba lisuvaga
bhayapaḍenu nanendigu
roga saukhyadata yehova rapha
nine nanna yesayya
nanna navika ninenayya
nanna jotegara ninenayya
2.duṣṭa sain’ya nannannedurisuvaga
bhayapaḍenu nanendigu
yuddavira sura yehova nis’si
nine nanna yesayya
nanna jayadhvajavu ninenayya
nanna jotegara ninenayya