prarthanatmana nidayya ಪ್ರಾರ್ಥನಾತ್ಮನಾ ನೀಡಯ್ಯಾ
ಪ್ರಾರ್ಥನಾತ್ಮನಾ ನೀಡಯ್ಯಾ
ಪ್ರಾರ್ಥನೆ ಮಾಡಬೇಕು
ಸ್ತೋತ್ರ ಬಲಿ ವಿಜ್ಞಾಪನೆ ಯಾವಾಗಲೂ ನಾ
ಅರ್ಪಿಸಬೇಕು
ಸುಖ ತೊರೆದು ಉಪವಾಸದಿ ಪ್ರಾರ್ಥನೆಯಲ್ಲಿ ನಾ ನಿಲ್ಲಬೇಕು
ದೇಶಕ್ಕಾಗಿ ಗೋಳಾಡಿ ಒಡಕಿನಲ್ಲಿ ನಾ ನಿಲ್ಲಬೇಕು
ಮೊಣಕಾಲೂರಿ ಕೈಗಳೆತ್ತಿ ಕಣ್ಣೀರಿಂದ ಪ್ರಾರ್ಥಸಬೇಕು
ಲೋಕ ಮರೆತು ಸ್ವಾರ್ಥ ತೊರೆದು ನಿನ್ ಪಾದದಲ್ಲೇ ನಾನಿರಬೇಕು